ನ್ಯೂಸ್

ಯುರೇನಿಯಂ ಕಾರ್ಪೊರೇಷನ್ ಆಫ್​ ಇಂಡಿಯಾ ಲಿಮಿಟೆಡ್‌ನಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಯುರೇನಿಯಂ ಕಾರ್ಪೊರೇಷನ್ ಆಫ್​ ಇಂಡಿಯಾ ಲಿಮಿಟೆಡ್ ಅಕೌಂಟ್ಸ್​ ಆಫೀಸರ್, ಮೈನಿಂಗ್ ಮೇಟ್ ಸೇರಿ ಒಟ್ಟು 41 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಹುದ್ದೆಗಳ ಮಾಹಿತಿ:

ಮೈನಿಂಗ್ ಮೇಟ್- 38

ಅಕೌಂಟ್ಸ್​ ಆಫೀಸರ್-3

ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​ನಿಂದ ಕಡ್ಡಾಯವಾಗಿ ಸಿಎ (CA), ಐಸಿಡಬ್ಲ್ಯುಎ (ICWA) ಪದವಿ ಮಾಡಿರಬೇಕು.

ವಯೋಮಿತಿ: ಸಾಮಾನ್ಯ/EWS ಅಭ್ಯರ್ಥಿಗಳಿಗೆ ಗರಿಷ್ಠ 50 ವರ್ಷ,

ಒಬಿಸಿ ಅಭ್ಯರ್ಥಿಗಳಿಗೆ ಗರಿಷ್ಠ 53 ವರ್ಷ ,

ಎಸ್​ಸಿ/ಎಸ್​ಟಿ ಗರಿಷ್ಠ 55 ವರ್ಷ.

ಅಕೌಂಟ್ಸ್​ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ವಯಸ್ಸಾಗಿರಬೇಕು.

ಉದ್ಯೋಗದ ಸ್ಥಳ: ಜಾರ್ಖಂಡ್​​ನ ಈಸ್ಟ್​ ಸಿಂಗ್​ಭುಮ್

ವೇತನ ವಿವರ: ಮಾಸಿಕ 46,020 ರೂ ಮತ್ತು ಮೈನಿಂಗ್ ಮೇಟ್ ಹುದ್ದೆಗೆ ಮಾಸಿಕ 35,904 ರೂ ವೇತನ ಇರಲಿದೆ.

ಕೊನೆಯ ದಿನ: ಫೆಬ್ರವರಿ 16.

ಹೆಚ್ಚಿನ ಮಾಹಿತಿಗೆ: http://www.ucil.gov.in ಕ್ಲಿಕ್‌ ಮಾಡಿ

ಅರ್ಜಿ ಸಲ್ಲಿಸುವ ವಿಧಾನ ಮತ್ತು ವಿಳಾಸ: ಜನರಲ್ ಮ್ಯಾನೇಜರ್

ಯುರೇನಿಯಂ ಕಾರ್ಪೊರೇಷನ್ ಆಫ್​ ಇಂಡಿಯಾ ಲಿಮಿಟೆಡ್​

ಪಿ.ಒ. ಜಡುಗುಡ ಮೈನ್ಸ್​, ಸಿಂಗ್​​ಭುಮ್ ಈಸ್ಟ್​

ಜಾರ್ಖಂಡ್- 832102