ಇಲ್ಲಿರುವ ಝೆಕೊಗೆ ತನ್ನ ನೆರಳು ಕಂಡುಹಿಡಿಯಲು ಕಷ್ಟವಾಗುತ್ತಿದೆ. ಇಷ್ಟೆಲ್ಲಾ ನೆರಳು ಇರುವಾಗ ತನ್ನದು ಯಾವುದು ಎಂದು ತಿಳಿಯುತ್ತಿಲ್ಲ. ನೀವು ಆತನಿಗೆ ಸಹಾಯ ಮಾಡುವಿರಾ?
ಇಲ್ಲಿರುವ ನಾಲ್ಕು ನೆರಳಿನಲ್ಲಿ 1, 2, 3 ಮತ್ತು 4 ರಲ್ಲಿ ಝೆಕೊನ ನಿಜವಾದ ನೆರಳು ಯಾವುದು ಎಂದು ಹೇಳಬಲ್ಲಿರಾ?
ಉತ್ತರ ಸಿಕ್ಕಿತಾ? ನಿಮ್ಮ ಉತ್ತರ ಸರಿಯಿದೆಯೇ ನೋಡಬೇಕೆ?
ಹಾಗಿದ್ದರೆ ಸರಿಯುತ್ತರ ಇಲ್ಲಿದೆ ನೋಡಿ..
ಝೆಕೊನ ನಿಜವಾದ ನೆರಳಿನ ಸಂಖ್ಯೆ 3
ಇಂಥ ಅನೇಕ ತಲೆತಿನ್ನುವ ಚಟುವಟಿಕೆಗಳು ಇಲ್ಲಿವೆ ನೋಡಿ; ಲಿಂಕ್ ಕ್ಲಿಕ್ಕಿಸಿ, ನಿಮ್ಮೆ ಬುದ್ಧಿ, ಕಣ್ಣಿಗೆ ಸವಾಲ್ ಕೊಡಿ…