ನಿಮ್ಮ ಕಣ್ಣಿಗೊಂದು ಇದು ಚಿಕ್ಕ ಸವಾಲ್. ಇಲ್ಲಿ ಮನೆ ಹಾಗೂ ಅದರ ಸುತ್ತಲೂ ಕೆಲವೊಂದು ಚಿತ್ರಗಳನ್ನು ನೀಡಲಾಗಿದೆ. ಅದರಲ್ಲಿ ತ್ರಿಭುಜಗಳು ಒಂದಿಷ್ಟು ಇವೆ. ಸ್ವಲ್ಪ ಹೊತ್ತು ನೀವು ಲೆಕ್ಕ ಹಾಕಿದರೆ ಇಲ್ಲಿರುವ ತ್ರಿಭುಜಗಳ ಸಂಖ್ಯೆಯನ್ನು ಪತ್ತೆ ಹಚ್ಚಬಹುದು.
ಎಷ್ಟು ಎಂದು ಲೆಕ್ಕ ಹಾಕಿಯಾಯ್ತಾ?
ಎಷ್ಟಿವೆ ಎಂದು ತಿಳಿಯಿತಾ? ನಿಮ್ಮ ಉತ್ತರ ಸರಿಯಿದೆಯೇ ಎಂದು ನೋಡಬೇಕೆ?
ಇಂಥ ಅನೇಕ ತಲೆತಿನ್ನುವ ಚಟುವಟಿಕೆಗಳು ಇಲ್ಲಿವೆ ನೋಡಿ; ಲಿಂಕ್ ಕ್ಲಿಕ್ಕಿಸಿ, ನಿಮ್ಮೆ ಬುದ್ಧಿ, ಕಣ್ಣಿಗೆ ಸವಾಲ್ ಕೊಡಿ…