ರಾಣೆಬೆನ್ನೂರ: ತಾಲೂಕಿನ ಗುತ್ತೂರು 220 ಕೆ.ವಿ. ವಿದ್ಯುತ್ ವಿತರಣೆ ಕೇಂದ್ರದಲ್ಲಿ ತೆಮಾಸಿಕ ನಿರ್ವಹಣೆ ಕಾಮಗಾರಿ ಇರುವುದರಿಂದ ಆ. 22ರಂದು ಬೆಳಗ್ಗೆ 10ರಿಂದ 6ರ ವರೆಗೆ ತಾಲೂಕಿನ ಮಾಕನೂರು, ಕರ್ಲಗೇರಿ, ಹೊಸಪೇಟೆ, ಕೋಡಿಯಾಲ, ಕವಲೆತ್ತು, ನಲವಾಗಲ, ನಾಗೇನಹಳ್ಳಿ ಗ್ರಾಮಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.