ನ್ಯೂಸ್

ಗುರುಪೂಜಾ ಉತ್ಸವ ಜು. 28ರಂದು

Haveri - Kariyappa Aralikatti

ರಾಣೆಬೆನ್ನೂರ: ರಾಷ್ಟ್ರೀಯ ಸ್ವಯಂ ಸೇವಕ ಸಂ (ಆರ್​ಎಸ್​ಎಸ್​) ನಗರ ಟಕದ ವತಿಯಿಂದ ಜು. 28ರಂದು ಬೆಳಗ್ಗೆ 8 ಗಂಟೆಗೆ ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಗುರುಪೂಜಾ ಉತ್ಸವ ಹಮ್ಮಿಕೊಳ್ಳಲಾಗಿದೆ.
ಸಂದ ಧಾರವಾಡ ವಿಭಾಗದ ಸಂ ಚಾಲಕ ಗೋವಿಂದಪ್ಪ ಗೌಡಪ್ಪಗೋಳ, ಸ್ಥಳಿಯ ಸಿವಿಲ್​ ಇಂಜಿನಿಯರ್​ ಸಂದ ಅಧ್ಯಕ್ಷ ವೀರೇಶ ಮಕರಿ ಅತಿಥಿಯಾಗಿ ಪಾಲ್ಗೊಳ್ಳುವರು ಎಂದು ಸಂದ ಪ್ರಕಟಣೆ ತಿಳಿಸಿದೆ.