ನ್ಯೂಸ್

ನಿವೃತ್ತ ಸೈನಿಕರಿಗೆ ಗ್ರಾಮಸ್ಥರದಿಂದ ಸನ್ಮಾನ ಸ್ವಾಗತ

Haveri - Kariyappa Aralikatti

ರಾಣೆಬೆನ್ನೂರ: ಸೇನೆಯಿಂದ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಮರಳಿದ ತಾಲೂಕಿನ ಕಾಕೋಳ ಗ್ರಾಮ ಸೈನಿಕ ರುದ್ರಪ್ಪ ಕಿವುಡನವರ ಅವರನ್ನು ಗ್ರಾಮಸ್ಥರು ಸನ್ಮಾನಿಸಿ ಸ್ವಾಗತಿಸಿದರು.
ಮರಲಿಂಗಪ್ಪ ಸೂರಣಗಿ, ಸುರೇಶಗೌಡ ಪಾಟೀಲ, ಶಂಕರಗೌಡ ಶಿವನಗೌಡ್ರ, ನಿಂಗಪ್ಪ ಆರೇರ, ಬಸವರಾಜ ಬಳಿಗಾರ, ಬಸವರಾಜ ಅಂಕಸಾಪುರ, ನಾಗಪ್ಪ ಕೆಂಗೊಂಡ ಮತ್ತತಿರರು ಉಪಸ್ಥಿತರಿದ್ದರು.