ನೂತನ ಸಂವತ್ಸರಕ್ಕೆ ಜಗತ್ತು ಕಾಲಿಟ್ಟಿದೆ. ಹೊಸ ವರ್ಷದಲ್ಲಿನ ಪ್ರಮುಖ ವಿದ್ಯಮಾನ, ಕಾರ್ಯಕ್ರಮಗಳಿಗೆ ಸಾಕ್ಷಿಯಾಗಲು ಇಡೀ ವಿಶ್ವ ಸಜ್ಜಾಗಿದೆ. ಅಂತಾರಾಷ್ಟ್ರೀಯ, ರಾಷ್ಟ್ರ-ರಾಜ್ಯ ರಾಜಕಾರಣ, ರಾಜ್ಯದ ಪ್ರಸಿದ್ಧ ಜಾತ್ರಾ ಮಹೋತ್ಸವ, ಸಾಹಿತ್ಯ, ಕ್ರೀಡೆ, ಸಿನಿಮಾ ಹೀಗೆ ಕ್ಷೇತ್ರವಾರು ಆಯ್ದ ವಿದ್ಯಮಾನಗಳ ಸಂಕ್ಷಿಪ್ತ ಮುನ್ನೋಟ ಇಲ್ಲಿದೆ...
ಬಿಡುಗಡೆ ಆಗಲಿರುವ ಸಿನಿಮಾಗಳು
ಕನ್ನಡ
- ದರ್ಶನ್- ರಾಬರ್ಟ್, ರಾಜವೀರ ಮದಕರಿ ನಾಯಕ
- ಶಿವರಾಜಕುಮಾರ್- ಭಜರಂಗಿ 2, ಶಿವಪ್ಪ
- ರವಿಚಂದ್ರನ್- ಕನ್ನಡಿಗ, ರವಿ ಬೋಪಣ್ಣ
- ಸುದೀಪ್- ಕೋಟಿಗೊಬ್ಬ-3, ಫ್ಯಾಂಟಮ್
- ಪುನೀತ್- ಯುವರತ್ನ, ಜೇಮ್್ಸ
- ಧ್ರುವ ಸರ್ಜಾ- ಪೊಗರು, ದುಬಾರಿ
- ಶ್ರೀಮುರಳಿ- ಮದಗಜ, ಬಘೀರ
- ಯಶ್- ಕೆಜಿಎಫ್ 2
- ಉಪೇಂದ್ರ- ಕಬ್ಜ
- ರಕ್ಷಿತ್ ಶೆಟ್ಟಿ- 777 ಚಾರ್ಲಿ
ಹಿಂದಿ
ಅಕ್ಷಯ್ ಕುಮಾರ್- ‘ಸೂರ್ಯವಂಶಿ’, ‘ಬೆಲ್ಬಾಟಂ’, ‘ಅತರಂಗಿರೇ’ ‘ಬಚ್ಚನ್ ಪಾಂಡೆ’, ‘ಪೃಥ್ವಿರಾಜ್’, ‘ರಕ್ಷಾ ಬಂಧನ್’
- ಅಮಿತಾಭ್ ಬಚ್ಚನ್ - ‘ಚೆಹ್ರೆ’, ‘ಬ್ರಹ್ಮಾಸ್ತ್ರ’
- ಸಲ್ಮಾನ್ ಖಾನ್- ‘ರಾಧೆ’
- ಶಾರುಖ್ ಖಾನ್- ಪಠಾಣ್
- ಆಮೀರ್ ಖಾನ್ - ‘ಲಾಲ್ ಸಿಂಗ್ ಛಡ್ಡಾ’
- ರಣವೀರ್ ಸಿಂಗ್ - ‘83’
- ಕಂಗನಾ- ತಲೈವಿ
- ಜೂ. ಎನ್ಟಿಆರ್ ರಾಮ್ರಣ್ ತೇಜ- ಆರ್ಆರ್ಆರ್
- ಪ್ರಭಾಸ್- ಸಲಾರ್, ರಾಧೆ ಶ್ಯಾಮ್
- ಚಿರಂಜೀವಿ- ಆಚಾರ್ಯ
- ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ- ಪುಷ್ಪ
- ರಜನಿಕಾಂತ್- ಅಣ್ಣಾತೆ
- ಕಮಲ್ ಹಾಸನ್- ಇಂಡಿಯನ್ 2
- ವಿಜಯ್- ಮಾಸ್ಟರ್