ನ್ಯೂಸ್

ಜಾನಪದ ವಿವಿಗೆ ಸಿಂಡಿಕೇಟ್​ ಸದಸ್ಯರ ನೇಮಕ

ಹಾವೇರಿ: ಶಿಗ್ಗಾಂವಿ ಜಾನಪದ ವಿಶ್ವ ವಿದ್ಯಾಲಯದ ಸಿಂಡಿಕೇಟ್​ ನಾಮ ನಿರ್ದೇಶಿತ ಸದಸ್ಯರನ್ನಾಗಿ ಇಲ್ಲಿಯ ಇಜಾರಿಲಕಮಾಪುರದ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜ್​ನ ಸಮಾಜಶಾಸ್ತ್ರ ಉಪನ್ಯಾಸಕ ರಾಮಪ್ಪ ಲಮಾಣಿ ಅವರನ್ನು ನೇಮಕ ಮಾಡಿ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.