ನ್ಯೂಸ್

ಅಕ್ಕಮಹಾದೇವಿ ವಿಶ್ವ ವಿದ್ಯಾಲಯಕ್ಕೆ 9ನೇ ರ್ಯಾಂಕ್​

ರಾಣೆಬೆನ್ನೂರ: ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಸೆಪ್ಟೆಂಬರ್​&ಅಕ್ಟೋಬರ್​ 2024ರಲ್ಲಿ ನಡೆಸಿದ ಬಿ.ಎ ಅಂತಿಮ ವರ್ಷದ ಪರೀಕ್ಷೆಯಲ್ಲಿ ನಗರದ ಕೆಎಲ್​ಇ ಸಂಸ್ಥೆಯ ರಾಜ-ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ ವಿದ್ಯಾಥಿರ್ನಿ ಕವಿತಾ ಹೂಲಿಹಳ್ಳಿ 9ನೇ ರ್ಯಾಂಕ್​ ಪಡೆದಿದ್ದಾಳೆ ಎಂದು ಕಾಲೇಜ್​ ಪ್ರಾಚಾರ್ಯ ನಾರಾಯಣ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.