ನ್ಯೂಸ್

ಈ ಐರಿಯಾಗಳಿಗೆ ಗುರುವಾರ ಕರೆಂಟ್​ ಇರಲ್ಲ

Haveri - Kariyappa Aralikatti

ರಾಣೆಬೆನ್ನೂರ: ನಗರ ವ್ಯಾಪ್ತಿಯ 250 ಕೆವಿ ವಿದ್ಯುತ್​ ಕೇಂದ್ರದಲ್ಲಿ ತುರ್ತು ಕಾಮಗಾರಿ ಇರುವುದರಿಂದ ಮಾ. 6ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಇಲ್ಲಿಯ ಸಂಗಂ ಸರ್ಕಲ್​ ಹತ್ತಿರ, ರಂಗನಾಥ ನಗರ, ಓಂ ಸರ್ಕಲ್​, ಕರಡೇರ ಓಣಿ, ಕುಂಬಾರ ಓಣಿ, ಬದನೆಕಾಯಿ ಓಣಿ, ರಮಾಳ್ದರ್​ ಓಣಿ, ಬಸವನಗುಡಿ ಹಿಂಭಾಗ, ಬಸವೇಶ್ವರ ಹೋಟೆಲ್​ ಹತ್ತಿರ, ದೊಡ್ಡಪೇಟೆ ಹತ್ತಿರ, ಕೋಟೆ, ಶಿವಾ ಕಾಲೇಜ್​ ಹತ್ತಿರ, ಕುಲಕಣಿರ್ ಓಣಿ, ಯಾದಗಿರಿ ಓಣಿ, ಗಣೇಶ ನಗರ, ಎ.ಕೆ.ಜಿ ಕಾಲನಿ ಸೇರಿ ಸುತ್ತಲಿನ ಪ್ರದೇಶಗಳಿಗೆ ವಿದ್ಯುತ್​ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.