ನ್ಯೂಸ್

ಸೋಮವಾರ ರಾಣೆಬೆನ್ನೂರಿನಲ್ಲಿ ವಿದ್ಯುತ್​ ವ್ಯತ್ಯಯ

ರಾಣೆಬೆನ್ನೂರ: ನಗರದ 220 ವಿದ್ಯುತ್​ ವಿತರಣೆ ಕೇಂದ್ರದಲ್ಲಿ ತುರ್ತು ವಿದ್ಯುತ್​ ಕಾಮಗಾರಿ ಇರುವುದರಿಂದ ಆ. 5ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6ರವರೆಗೆ ಗಂಗಾಜಲ ತಾಂಡಾ, ಗೋವಿಂದ ಬಡಾವಣೆ, ಬಸಲಿಕಟ್ಟಿ ತಾಂಡಾ, ಬೀರೇಶ್ವರ ನಗರದ, ಚೌಧರಿ ಲೇ&ಔಟ್​, ವಿದ್ಯಾನಗರ, ಗೌರಿಶಂಕರನಗರ, ಪಿ.ಬಿ. ರಸ್ತೆ, ಹುಣಸಿಕಟ್ಟಿ ರಸ್ತೆ, ವಾಗೀಶ ನಗರ, ಮೇಡ್ಲೇರಿ ರಸ್ತೆ, ಚೌಡೇಶ್ವರಿ ನಗರ, ಪಂಪಾನಗರ, ವಿನಾಯಕ ನಗರ, ರಾಜೇಶ್ವರಿ ನಗರ, ಶಬರಿ ನಗರ, ಬ್ಯಾಂಕ ಕಾಲನಿ, ಪಾರ್ವತಿ ಲೇ&ಔಟ್​ಗಳಿಗೆ ವಿದ್ಯುತ್​ ಸರಬರಾಜು ಇರುವುದಿಲ್ಲ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.