ನ್ಯೂಸ್

ಮಹಿಳಾ ಕಾಲೇಜ್‌ನ ವಿದ್ಯಾರ್ಥಿನಿಯರಿಂದ ಮತದಾನ ಜಾಗೃತಿ

ರಾಣೆಬೆನ್ನೂರ: ನಗರದ ಕೆಎಲ್‌ಇ ಸಂಸ್ಥೆಯ ರಾಜ-ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಗುರುವಾರ ಮತದಾನ ಜಾಗೃತಿ ಕಾರ್ಯಕ್ರಮ ಜರುಗಿತು.
ಪ್ರಾಚಾರ್ಯ ನಾರಾಯಣ ನಾಯಕ, ಉಪನ್ಯಾಸಕರಾದ ಅನುರಾಧ ಎಸ್., ಎಂ.ಎನ್. ಸೂರಣಗಿ, ಸುಜಾತಾ ಹುಲ್ಲೂರ, ವೀರೇಶ ಕುರಹಟ್ಟಿ, ರತ್ನಾ ಹಾದಿಮನಿ, ಕವಿತಾ ಗಡ್ಡದಗೂಳಿ ಮತ್ತಿತರರು ಉಪಸ್ಥಿತರಿದ್ದರು.