ರಾಣೆಬೆನ್ನೂರ: ನಗರದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಭಾರತ ವಿದ್ಯಾಥಿರ್ ಫೆಡರೇಷನ್ (ಎಸ್ಎಫ್ಐ) ವತಿಯಿಂದ ಸಂವಿಧಾನ ಸಮರ್ಪಣಾ ದಿನ ಆಚರಿಸಲಾಯಿತು.
ಪ್ರಾಚಾರ್ಯ ಎಚ್.ಎಂ. ದೊಡ್ಡಬಿಲ್ಲ, ಉಪನ್ಯಾಸಕರಾದ ರುದ್ರೇಶ ಬಿ.ಆರ್., ಚಂದು ನಾಯಕ, ಪ್ರಮುಖರಾದ ಬಸವರಾಜ ಎಸ್., ಬಸವರಾಜ ಸಾವಕ್ಕನವರ, ಮಲ್ಲೇಶಪ್ಪ ಮದ್ಲೇರ ಹಾಗೂ ಸಿಬ್ಬಂದಿ ಇದ್ದರು.