ನ್ಯೂಸ್

ಈ ಏರಿಯಾಗಳಿಗೆ ವಿದ್ಯುತ್​ ವ್ಯತ್ಯಯ ಜ. 5ರಂದು

ರಾಣೆಬೆನ್ನೂರ: ನಗರದ 220ಕೆವಿ ವಿದ್ಯುತ್​ ಕೇಂದ್ರದಿಂದ ಹೊರಡುವ 11 ಕೆವಿ ಎಫ್​-3 ಫೀಡರ್​ನಲ್ಲಿ ತುರ್ತು ಕಾಮಗಾರಿ ಇರುವುದರಿಂದ ಜ. 5ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಗೌರಿಶಂಕರ ನಗರ, ರಾಜೇಶ್ವರಿ ನಗರ, ಮೇಡ್ಲೇರಿ ರಸ್ತೆ, ಹುಣಸಿಕಟ್ಟಿ ರಸ್ತೆ, ಹೌಸಿಂಗ್​ ಕಾಲನಿ, ವಾಗೀಶ ನಗರ, ಚೌಡೇಶ್ವರಿ ನಗರ, ಗ್ರಾಮೀಣ ಭಾಗವಾದ ಗಂಗಾಜಲ ತಾಂಡಾ, ಬಸಲಿಕಟ್ಟಿ ತಾಂಡಾ, ಸಿದ್ದಾಪುರ ತಾಂಡಾ, ಗೋವಿಂದ ಬಡಾವಣೆ ಸೇರಿ ಸುತ್ತಲಿನ ಪ್ರದೇಶಗಳಿಗೆ ವಿದ್ಯುತ್​ ಸರಬರಾಜು ಇರುವುದಿಲ್ಲ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.