ನ್ಯೂಸ್

‘ರಕ್ತ ವಿಲಾಸ’ ನಾಟಕ ಪ್ರದರ್ಶನ

ಅವಿನಾಶ್ ಜೈನಹಳ್ಳಿ

ನಗರದ ರಂಗಾಯಣದ ಭೂಮಿಗೀತ ರಂಗ ವೇದಿಕೆಯಲ್ಲಿ ಸೆ.29 ರಂದು ಸಂಜೆ 6.30ಕ್ಕೆ ರಾಯಚೂರಿನ ಸಮುದಾಯ ತಂಡದ ವತಿಯಿಂದ ‘ರಕ್ತ ವಿಲಾಸ’ ನಾಟಕ ಪ್ರದರ್ಶನ ನಡೆಯಲಿದೆ.
ಪ್ರವೀಣ್ ರೆಡ್ಡಿ ಗುಂಜಹಳ್ಳಿ ನಿರ್ದೇಶಿಸಿದ್ದು, ಇನ್ಸಾಫ್ ಹೊಸಪೇಟೆ ಸಂಗೀತದ ಜವಾಬ್ದಾರಿ ಹೊತ್ತಿದ್ದಾರೆ.