ನ್ಯೂಸ್

ಸಚಿವ ಸ್ಥಾನಕ್ಕೆ ಲಾಬಿ; ದೆಹಲಿಗೆ ಹೊರಟ ಕೈ ಶಾಸಕರು ಯಾರ್‍ಯಾರು ಗೊತ್ತಾ..?

ಬೆಂಗಳೂರು: ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಬೀಗಿದ ಬಳಿಕ ಸಿದ್ದರಾಮಯ್ಯ ಸಿಎಂ ಆಗಿ ಆಯ್ಕೆ ಆಗಿದ್ದು, ಡಿಕೆಶಿ ಡಿಸಿಎಂ ಆಗಿದ್ದಾರೆ. ಈ ಬೆನ್ನಲ್ಲೇ ಇದೀಗ ಕಾಂಗ್ರೆಸ್‍ನಲ್ಲಿ ಸಚಿವ ಸ್ಥಾನಕ್ಕೆ ಲಾಬಿ ಕೂಡ ಶುರುವಾಗಿದೆ. ಕೈ ಶಾಸಕರು ಈಗಾಗಲೇ ದೆಹಲಿಗೆ ಹೊರಟಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೂರು ವಿಮಾನಗಳಲ್ಲಿ 30 ಜನ ಶಾಸಕರು ಪ್ರಯಾಣ ಬೆಳೆಸಿದ್ದಾರೆ. ಹಿರಿಯ ಶಾಸಕರ‌ ಜೊತೆಗೆ ನೂತನ ಶಾಸಕರು ಕೂಡ ಪ್ರಯಾಣ ಮಾಡಿದ್ದಾರೆ. ಸಚಿವರ ಆಯ್ಕೆಗೆ ಇಂದು ದೆಹಲಿಯಲ್ಲಿ ನಾಯಕರ ಕಸರತ್ತು ನಡೆಸಲಿದ್ದಾರೆ. ಸಂಪುಟ ರಚನೆಯ ಬಗ್ಗೆ ಹೈವೋಲ್ಟೇಜ್ ಮೀಟಿಂಗ್ ಇದ್ದು, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಹೈಕಮಾಂಡ್ ಜೊತೆ ಚರ್ಚೆ ಮಾಡಲಿದ್ದಾರೆ.

30.ಶರಣು ಪ್ರಕಾಶ್ ಪಾಟೀಲ್

29.ಪ್ರಿಯಾಂಕ ಖರ್ಗೆ

28.ಶರತ್ ಬಚ್ಚೇಗೌಡ

27.ಎಂ.ಬಿ.ಪಾಟೀಲ್

26.ಆರ್ ಬಿ ತಿಮ್ಮಾಪುರ

25.ಆರ್‌ ವಿ ದೇಶಪಾಂಡೆ

24.ಕಾಶಪ್ಪನವರ್

23.ನಾಗೇಂದ್ರ

22.ಬೆಲೂರು ಗೋಪಾಲಕೃಷ್ಣ

21.ಪ್ರದೀಪ್ ಈಶ್ವರ್

20.ಎಂಸಿ ಸುಧಾಕರ್

19.ಯಶ್ವಂತ್ ರಾಜ್ ಗೌಡ ಪಾಟೀಲ್

18.ಅಜಯ್ ಸಿಂಗ್

17.ರಘುಮೂರ್ತಿ ಟಿ

16.ಡಿ.ಸುಧಾಕರ್

15.ಗೋವಿಂದಪ್ಪ

14.ಕೆಸಿ‌ ವಿರೇಂದ್ರ

13.ರಹಿಂ ಖಾನ್ ಪ್ರಯಾಣ

12.ಈಶ್ವರ್ ಖಂಡ್ರೆ

11.ರಿಜ್ಚಾನ್ ಹರ್ಷದ್

10.ಶ್ರೀನಿವಾಸ್ ಮಾನೆ

9.ಎನ್ಎ ಹ್ಯಾರೀಸ್

8.ಕೃಷ್ಣಬೈರೆಗೌಡ

7.ಎಂಎಲ್ಸಿ ಅರವಿಂದ ಅರಳಿ

6.ಕೆಆರ್ ರಾಜೇಂದ್ರ

5.ಕೆಎನ್ ರಾಜಣ್ಣ

4.ಅಶೋಕ್ ರೈ

3.ಸಿಎಸ್ ನಾಡಗೌಡ

2.ಶಿವರಾಜ್ ತಂಗಡಗಿ

1. ಕೆಹೆಚ್ ಮುನಿಯಪ್ಪ

ದೆಹಲಿಗೆ ಹೊರಟ ಕೈ ಶಾಸಕರ ಪಟ್ಟಿ ಇಂತಿದೆ: