ನ್ಯೂಸ್

ರಾಯ್​ಲಕ್ಷ್ಮೀ ಸೆಕ್ಸಿಯೆಸ್ಟ್ ಬಿಕಿನಿ ಫೋಟೋಸ್​ ವೈರಲ್​.. ಬದಲಾದೆ ಎಂದರಾ ನೆಟ್ಟಿಗರು!

ಮುಂಬೈ: ಬಾಲಿವುಡ್‌ನ ಹಾಟ್ ಬೆಡಗಿಯರಲ್ಲಿ ರಾಯ್ ಲಕ್ಷ್ಮೀ ಸಹ ಒಬ್ಬರು. ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಮಿಂಚಿ ದ ಈ ಚೆಲುವೆ ಸೋಷಿಯಲ್ ಮೀಡಿಯಾದಲ್ಲಿಯೂ ಫುಲ್ ಕ್ರೇಜ್ ಹೊಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಗ್ಲಾಮರ್ ಟ್ರೀಟ್ ಕೊಡುವುದರಲ್ಲಿ ಈಕೆ ಪ್ರತ್ಯೇಕವಾಗಿ ಗುರುತಿಸಿಕೊಂಡಿದ್ದಾಳೆ.

ಮಾದಕ ನಟಿ ರಾಯ್​ ಲಕ್ಷ್ಮೀ ಇತ್ತೀಚೆಗೆ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದು, ಈಕೆ ಸೌಂದರ್ಯ ಪಡ್ಡೆಗಳ ಕಣ್ಣಿಗೆ ಹಬ್ಬ ಉಂಟುಮಾಡಿದ್ದಾಳೆ.

ಈ ಚೆಲುವೆ ದಕ್ಷಿಣದಲ್ಲಿ ಲಕ್ಷ್ಮೀರಾಯ್​ ಎಂದು ಪರಿಚಿತಳಾಗಿದ್ದರೂ, ರಾಯ್ ಲಕ್ಷ್ಮಿ ಎಂದು ಬದಲಾಯಿಸಿಕೊಂಡು ಬಾಲಿವುಡ್ ಪ್ರವೇಶಿಸಿದಳು. ಈಗ ಆಕೆ ಬಿಸಿ ಬಾಂಬ್ ಆಗಿ ಮಾರ್ಪಟ್ಟಿದ್ದು, ವಿಶೇಷವಾಗಿ ಐಟಂ ಸಾಂಗ್‌ಗಳ ಮೂಲಕ ಸದ್ದು ಮಾಡುತ್ತಿದ್ದಾಳೆ.

ಈ ನಟಿ ಇತ್ತೀಚೆಗೆ ಇನ್​ಸ್ಟಾದಲ್ಲಿ ಮಾದಕ ಬಿಕಿನಿಯಲ್ಲಿ ಕಾಣಿಸಿಕೊಂಡಿರುವ ಫೋಟೋಗಳನ್ನು ಹಾಕಿದ್ದು, ರಾಯ್ ಲಕ್ಷ್ಮಿ ಸೆಕ್ಸಿಯೆಸ್ಟ್ ಬಿಕಿನಿ ಮತ್ತು ಸ್ವಿಮ್‌ಸೂಟ್ ಫೋಟೋಗಳು ನೆಟ್ಟಿಗರ ಅಭಿಪ್ರಾಯಗಳಿಗೆ ದಾರಿ ಮಾಡಿಕೊಟ್ಟಿವೆ.

ರಾಯ್ ಲಕ್ಷ್ಮಿ ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರಗಳೊಂದಿಗೆ ದಕ್ಷಿಣದ ಬೆರಗುಗೊಳಿಸಿದ್ದರು. ನಟಿಯ ಸೆಕ್ಸಿಯೆಸ್ಟ್ ಬಿಕಿನಿ ಫೋಟೋಗಳಿಗೆ ಬಾಲಿವುಡ್​ಗೆ ಹಾರಿ ಬದಲಾಗಿ ಬಿಟ್ಟೆ ಎಂದು ನೆಟ್ಟಿಗರು ಅಭಿಪ್ರಾಯಪಡುತ್ತಿದ್ದಾರೆ.