ನ್ಯೂಸ್

ಪ್ರೆಸ್ ಕ್ಲಬ್ ಖಜಾಂಚಿಯಾಗಿ ಶರಣ ಬಸಪ್ಪ ಆಯ್ಕೆ

Bengaluru - Political - Shivananda Tagadur

ಬೆಂಗಳೂರು:

ಪ್ರೆಸ್ ಕ್ಲಬ್ ಆ್ ಬೆಂಗಳೂರು ಖಜಾಂಚಿಯಾಗಿ ಹಿರಿಯ ಪೋಟೋ ಜರ್‌ರ್ನಲಿಸ್ಟ್ ಶರಣ ಬಸಪ್ಪ ಆಯ್ಕೆಯಾಗಿದ್ದಾರೆ.

ಪ್ರೆಸ್ ಕ್ಲಬ್ ಅಧ್ಯಕ್ಷ ಆರ್.ಶ್ರೀಧರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಗಣೇಶ್ ಸಾವಿನಿಂದಾಗಿ ತೆರವಾದ ಖಜಾಂಚಿ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಶಿವಕುಮಾರ ಬೆಳ್ಳಿತಟ್ಟೆ ತಿಳಿಸಿದ್ದಾರೆ.