Today M.B. Patil tour 
ನ್ಯೂಸ್

ಕುಂಬಾರ ಸಮಾಜದ ಪೂರ್ವಭಾವಿ ಸಭೆ

ಇಂಡಿ: ಕುಂಬಾರ ಸಮಾಜದ ಸಂಟನೆ ಹಾಗೂ ಸಮುದಾಯ ಭವನ ನಿರ್ಮಾಣದ ಕುರಿತು ಜ.12 ರಂದು ಇಂಡಿ ಪಟ್ಟಣದ ವಿಕೆಜಿ ಹೋಟೆಲ್​ ಆವರಣದಲ್ಲಿ ಕುಂಬಾರ ಸಮಾಜದ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಕಾರ್ಯದರ್ಶಿ ರಮೇಶ ಕುಂಬಾರ ತಿಳಿಸಿದ್ದಾರೆ.

ಕುಂಬಾರ ಸಮಾಜದ ತಾಲೂಕು ಅಧ್ಯ ಸತೀಶ ನಾಗಪ್ಪ ಕುಂಬಾರ ಅಧ್ಯತೆಯಲ್ಲಿ ಸಮಾಜದ ಏಳಿಗೆ ಹಾಗೂ ಭವನ ನಿರ್ಮಾಣದ ಕುರಿತು ಚರ್ಚಿಸಲು ಸಭೆ ನಡೆಯಲಿದ್ದು, ಸಮಾಜ ಬಾಂಧವರು ಭಾಗವಹಿಸಿ ಸಲಹೆ, ಸೂಚನೆ ನೀಡುವಂತೆ ಮನವಿ ಮಾಡಿದ್ದಾರೆ.