ನ್ಯೂಸ್

ಪ್ರತಿಭಾ ಜ್ಯುವೆಲರ್ಸ್​​ ವತಿಯಿಂದ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯ

ಪ್ರತಿಭಾ ಜ್ಯೂಯೆಲರ್ಸ್​ ವತಿಯಿಂದ ನಾಡಿನ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ವಿಘ್ನನಿವಾರಕ ಶ್ರೀ ಗಣೇಶ ತಮ್ಮೆಲ್ಲರ ಬಾಳಲ್ಲೂ ಸುಖ, ಶಾಂತಿ, ಸಂತೋಷ ಮತ್ತು ನೆಮ್ಮದಿ ತಂದು ಸರ್ವರಿಗೂ ಸನ್ಮಂಗಳವನ್ನುಂಟು ಮಾಡಲಿ ಎಂದು ಹಾರೈಸುತ್ತಿರುವ "ಪ್ರತಿಭಾ ಜ್ಯುವೆಲರಿ ಪರಿವಾರ".

ಗಣೇಶನು ನಿಮ್ಮ ಜೀವನದ ಎಲ್ಲಾ ವಿಘ್ನಗಳನ್ನು ಕಳೆದು ಸುಖ, ಶಾಂತಿ, ಐಶ್ವರ್ಯ, ಆರೋಗ್ಯದ ಬೆಳಕನ್ನು ಬೆಳಗಲಿ.. ಎಲ್ಲರಿಗೂ ಶುಭವಾಗಲಿ. ಶ್ರೀ ಗೌರಿ ಸುತನಾದ ಶ್ರೀ ಸಿದ್ದಿ ವಿನಾಯಕನು, ನಿಮ್ಮ ಜೀವನದ ಎಲ್ಲಾ ಅಡೆತಡೆಗಳನ್ನು ದೂರಗೊಳಿಸಿ, ಮಂಗಳಕರ ಆರಂಭವನ್ನು ನೀಡಲೆಂದು ಹಾರೈಸುತ್ತೇನೆ. ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.

ಹಬ್ಬದ ಪ್ರಯುಕ್ತ ಚಿನ್ನ ಖರೀದಿಸುವ ಯೋಚನೆ ನಿಮ್ಮದಾಗಿದ್ರೆ ನಮ್ಮಲ್ಲಿ ಆಕರ್ಷಕವಾದ ಹಾಗು ವಿಭಿನ್ನ ಡಿಸೈನ್​​​ ಹೊಂದಿರುವ ಗೋಲ್ಡ್​​​, ಸಿಲ್ವರ್​​,ಡೈಮಂಡ್​​, ಪ್ಲಾಟಿನಂ ಜ್ಯವೆಲರಿಗಳು ದೊರೆಯುತ್ತದೆ, ನಮ್ಮ ಶಾಖೆಗೆ ಭೇಟಿ ಕೊಡಿ, ನಮ್ಮ ವಿಳಾಸ ಪ್ರತಿಭಾ ಜ್ಯೂಯೆಲರಿ ಹೌಸ್, ನಂ.1/1, ರಾಜಾರಾಮ್ ಮೋಹನ್‌ ರಾಯ್ ರಸ್ತೆ, ರಿಚ್ಯಂಡ್ ಸರ್ಕಲ್, ಬೆಂಗಳೂರು - 560025. ಸಂಪರ್ಕ ಸಂಖ್ಯೆ, 080-4114 5500 / 2221 3548 / 2221 1982 ಈ-ಮೇಲ್​ www.prathibhajewelleryhouse.com

ಈ ಗೌರಿ-ಗಣೇಶ ಹಬ್ಬದ ಶುಭ ಸಂದರ್ಭದಂದು ಎಲ್ಲ ವಿಘ್ನಗಳು ದೂರವಾಗಿ ಎಲ್ಲರಿಗೂ ಸನ್ಮಂಗಳ ಉಂಟಾಗಲೆಂದು ಕೋರುತ್ತೇನೆ. ಪರಿಸರ ಸ್ನೇಹಿ ಗೌರಿ ಗಣೇಶ ಮೂರ್ತಿಗಳನ್ನು ಬಳಸಿ ಪರಿಸರ ಸಂರಕ್ಷಣೆಯಲ್ಲಿ ಕೈಜೋಡಿಸಿ.