ನ್ಯೂಸ್

ಈ ಏರಿಯಾಗಳಿಗೆ ವಿದ್ಯುತ್​ ವ್ಯತ್ಯಯ ಜು. 19ರಂದು

ರಾಣೆಬೆನ್ನೂರ: ವಾಹಕ ಬದಲಾವಣೆ ಕೆಲಸ ಕೈಗೊಳ್ಳುವುದರಿಂದ ಜು. 19ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5ರ ವರೆಗೆ ನಗರದ ಹಲಗೇರಿ ರಸ್ತೆ, ಸಾಲಗೇರ ಓಣಿ, ಸರ್ಕಾರಿ ಆಸ್ಪತ್ರೆ, ಮೇದಾರ ಓಣಿ, ರೈಲ್ವೆ ಸ್ತೇಷನ್​ ರೋಡ್​, ನಗರಸಭೆ ಕಚೇರಿ, ಎಂ.ಜಿ. ರಸ್ತೆ, ಜನತಾ ಬಜಾರ್​, ದೊಡ್ಡಪೇಟೆ, ಸಂಗಮ ಸರ್ಕಲ್​, ರಂಗನಾಥ ನಗರ, ಓಂ ಸರ್ಕಲ್​, ಕರಡೇರ ಓಣಿ, ಕುಂಬಾರ ಓಣಿ, ಬದನೆಕಾಯಿ ಓಣಿ, ರಮಾಳ್ದರ್​ ಓಣಿ, ಬಸವನಗುಡಿ ಹಿಂಭಾಗ, ಬಸವೇಶ್ವರ ಹೋಟೆಲ್​ ಹತ್ತಿರ, ಇಸ್ಲಾಂಪುರ, ಕೊರಚರ ಓಣಿ, ವೀಣಾ ಟಾಕೀಸ್​ ಹತ್ತಿರ ಹಾಗೂ ಹಲಗೇರಿ ಕ್ರಾಸ್​ ಸೇರಿ ಸುತ್ತಲಿನ ಪ್ರದೇಶಗಳಿಗೆ ವಿದ್ಯುತ್​ ಸರಬರಾಜು ಇರುವುದಿಲ್ಲ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.