ನ್ಯೂಸ್

Photos: ಲಡಾಖ್​ನ ಮುಂಚೂಣಿ ನೆಲೆಗಳಿಗೆ ಪ್ರಧಾನಿ ಮೋದಿ ಭೇಟಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಲೇಹ್​ಗೆ ದಿಢೀರ್​ ಭೇಟಿ ನೀಡಿದ್ದು, ಸೇನಾ ಮುಂಚೂಣಿ ನೆಲೆಗಳಿಗೂ ಭೇಟಿ ನೀಡಿದ್ದರು.

ಅಲ್ಲಿ ಯೋಧರೊಂದಿಗೆ ಸಾಕಷ್ಟು ಸಮಯ ಮಾತುಕತೆ ನಡೆಸಿದರು. ಲಡಾಖ್​ನ ನೀಮು ಮುಂಚೂಣಿ ನೆಲೆಯಲ್ಲಿ ಈ ಮಾತುಕತೆ ನಡೆಯಿತು. 11 ಸಾವಿರ ಅಡಿ ಎತ್ತರದಲ್ಲಿ ಇಂಡಸ್​ ನದಿ ತಟದಲ್ಲಿ ನಿಂತು ಝಾಂಸ್ಕಾರ್​ ಪರ್ವತ ಶ್ರೇಣಿಯ ಸೌಂದರ್ಯವನ್ನೂ ಅವರು ಆಸ್ವಾದಿಸಿದರು.