ನ್ಯೂಸ್

ಈ ವಾರ ಒಟಿಟಿಯಲ್ಲಿ ತೆರೆಕಂಡ ಚಿತ್ರಗಳಿವು! ಇಲ್ಲಿದೆ ನೋಡಿ ಪಟ್ಟಿ | OTT

ಮೋಹನ್​ ಶೆಟ್ಟಿ
ಬೆಂಗಳೂರು: ಭಾರತೀಯ ಚಿತ್ರರಂಗದ ಸಿನಿಮಾಗಳು (Cinema) ಸೇರಿದಂತೆ ಹಾಲಿವುಡ್​ನ​ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಸಕಲ ತಯಾರಿಗಳೊಂದಿಗೆ ಚಿತ್ರಮಂದಿರ (Theatre) ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತವೆ. ಥಿಯೇಟರ್​ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ಚಿತ್ರಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೂ ವೀಕ್ಷಿಸಬಹುದಾಗಿದೆ. ಇದೀಗ ಈ ವಾರ ಯಾವೆಲ್ಲಾ ಸಿನಿಮಾಗಳು ತೆರೆಕಾಣುತ್ತಿವೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.

ಯಾವ ಪ್ಲಾಟ್​ಫಾರ್ಮ್​ಗಳಲ್ಲಿ ಯಾವ ಸಿನಿಮಾ?

ನೆಟ್‌ಫ್ಲಿಕ್ಸ್

ಡಿ.04: ಚರ್ಚಿಲ್ ಅಟ್ ವಾರ್ (ಇಂಗ್ಲಿಷ್​)

ಡಿ.05: ಬ್ಲಾಕ್​ ಡೌವ್ಸ್​ (ಇಂಗ್ಲಿಷ್​)

ಡಿ.05: ಅಮರನ್ (ತೆಲುಗು)

ಡಿ.06: ಜಿಗ್ರಾ (ಇಂಗ್ಲಿಷ್​)

ಡಿ.06: ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ (ಹಿಂದಿ)

ಡಿ.06: ಫ್ಲೈ ಮಿ ಟು ದಿ ಮೂನ್ (ಇಂಗ್ಲಿಷ್​)

ಡಿ.06: ಮೇರಿ (ಇಂಗ್ಲಿಷ್)

ಪ್ರೈಮ್ ವಿಡಿಯೋ

ಡಿ.03: ಜ್ಯಾಕ್ ಇನ್ ಟೈಮ್ ಫಾರ್ ಕ್ರಿಸ್ಮಸ್ (ಇಂಗ್ಲಿಷ್​)

ಡಿ.06: ಅಗ್ನಿ (ಹಿಂದಿ)

ಡಿ.06: ದಿ ಸ್ಟಿಕಿ (ಕೆನಿಡಿಯನ್)

ಡಿಸ್ನಿ ಪ್ಲಸ್​ ಹಾಟ್​ಸ್ಟಾರ್

ಡಿ.04: ಲೈಟ್ ಶಾಪ್ (ಕೊರಿಯನ್​)

ಸೋನಿ ಲೈವ್​

ಡಿ.06: ತಾನಾವ್ ಸೀಸನ್ 2 (ಹಿಂದಿ)

https://www.vijayavani.net/beggar-family-hosts-grand-feast