ನ್ಯೂಸ್

ಈ ವಾರ ಒಟಿಟಿಗೆ ಲಗ್ಗೆಯಿಟ್ಟ ಚಿತ್ರಗಳಿವು; ಇಲ್ಲಿದೆ ಸಿನಿಮಾಗಳ ಪಟ್ಟಿ | OTT Films

OTT Films: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್​ನ​ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತಿವೆ. ಥಿಯೇಟರ್​ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ನಟರ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ.

ಯಾವುದರಲ್ಲಿ, ಯಾವೆಲ್ಲ ಸಿನಿಮಾ ರಿಲೀಸ್​?

1. ಸರ್ಕೀಟ್ (ಮಲಯಾಳಂ)

ರಿಲೀಸ್​ ದಿನಾಂಕ​: ಸೆ.26

OTT ಪ್ಲಾಟ್​ಫಾರ್ಮ್​: ಮನೋರಮಾ ಮ್ಯಾಕ್ಸ್

2. ಹೃದಯಪೂರ್ವಮ್ (ಮಲಯಾಳಂ)

ತಾರಾಗಣ: ಮೋಹನ್ ಲಾಲ್, ಮಾಳವಿಕಾ ಮೋಹನನ್, ಸಂಗೀತ್ ಪ್ರತಾಪ್

ರಿಲೀಸ್​ ದಿನಾಂಕ: ಸೆ.26

OTT ಪ್ಲಾಟ್​ಫಾರ್ಮ್​: ಜಿಯೋ ಹಾಟ್​ಸ್ಟಾರ್​

3. ಸುಂದರಕಾಂಡ (ತೆಲುಗು)

ತಾರಾಗಣ: ಅಜಯ್, ವಾಸುಕಿ ಆನಂದ್​ ಮತ್ತು ರಾಘು ಬಾಬು

ರಿಲೀಸ್​ ದಿನಾಂಕ: ಸೆ.23

OTT ಪ್ಲಾಟ್​ಫಾರ್ಮ್​: ಜಿಯೋ ಹಾಟ್​ಸ್ಟಾರ್​

4. ಓದು ಕುಠೀರ ಚಾಡುಂ ಕುತೀರಾ (ಮಲಯಾಳಂ)

ತಾರಾಗಣ: ಫಹದ್ ಫಾಸಿಲ್, ಕಲ್ಯಾಣಿ ಪ್ರಿಯದರ್ಶನ್, ವಿನಯ್ ಫೋರ್ಟ್, ರೇವತಿ ಪಿಳ್ಳೈ, ಲಾಲ್, ಅನುರಾಜ್, ಧ್ಯಾನ್ ಶ್ರೀನಿವಾಸನ್

ರಿಲೀಸ್​ ದಿನಾಂಕ: ಸೆ.26

OTT ಪ್ಲಾಟ್‌ಫಾರ್ಮ್: ನೆಟ್‌ಫ್ಲಿಕ್ಸ್

5. ಸುಮತಿ ವಳವು (ಮಲಯಾಳಂ)

ರಿಲೀಸ್ ದಿನಾಂಕ: ಸೆ.26

OTT ಪ್ಲಾಟ್‌ಫಾರ್ಮ್: ಜೀ5

6. ಟು ಮೆನ್​ (ಮಲಯಾಳಂ)

ರಿಲೀಸ್ ದಿನಾಂಕ: ಸೆ.19

OTT ಪ್ಲಾಟ್‌ಫಾರ್ಮ್: ಮನೋರಮಾ ಮ್ಯಾಕ್ಸ್