ಬೆಂಗಳೂರು: ಪ್ರತಿ ವಾರ ಹಲವಾರು ಸಿನಿಮಾ ಮತ್ತು ವೆಬ್ ಸರಣಿಗಳು ಒಟಿಟಿಗೆ (OTT Films) ಪ್ರವೇಶಿಸುತ್ತವೆ. ಇದರಲ್ಲಿ ಕೆಲವೇ ಕೆಲವು ಚಿತ್ರಮಂದಿರಗಳಲ್ಲಿ ಸೂಪರ್ ಹಿಟ್ ಆಗಿದ್ದರೆ, ಸಾಕಷ್ಟು ಚಿತ್ರಗಳು ಫ್ಲಾಪ್ ಸಾಲಿಗೆ ಸೇರಿರುತ್ತವೆ. ಥಿಯೇಟರ್ಗಳಲ್ಲಿ ಪ್ರೇಕ್ಷಕರನ್ನು ಸೆಳೆಯಲು ವಿಫಲವಾಗುವ ಒಂದಷ್ಟು ಸಿನಿಮಾಗಳು, ಅದೇ ಒಟಿಟಿಗೆ ಬಂದಾಗ ಅಚ್ಚರಿ ಎಂಬಂತೆ ಹೆಚ್ಚಿನ ವೀಕ್ಷಣೆಗೆ ಒಳಪಡುತ್ತವೆ. ಈ ವಾರ ಒಂದಲ್ಲ, ಎರಡಲ್ಲ ಬರೋಬ್ಬರಿ 23 ಸಿನಿಮಾ, ವೆಬ್ ಸರಣಿಗಳು ಒಟಿಟಿಗೆ ಎಂಟ್ರಿಕೊಟ್ಟಿವೆ. ಯಾವೆಲ್ಲ ರಿಲೀಸ್? ಇಲ್ಲಿದೆ ನೋಡಿ ಪಟ್ಟಿ.
ಈ ವಾರ ತೆರೆಕಂಡ ಒಟಿಟಿ ಸಿನಿಮಾಗಳು (ಮಾ.2ರಿಂದ 8)
2. ಯಂಗ್ ಶೆರ್ಲಾಕ್ (ಇಂಗ್ಲಿಷ್)
4. ಬಾಯ್‌ಫ್ರೆಂಡ್ ಆನ್ ಡಿಮ್ಯಾಂಡ್
5. ಜಬ್ ಖುಲಿ ಕಿತಾಬ್ (ಹಿಂದಿ)
8. ಓಂ ಶಾಂತಿ ಶಾಂತಿ ಶಾಂತಿ ಶಾಂತಿಹಿ (ತೆಲುಗು)
9. ಚರಿತ ಕಾಮಾಕ್ಷಿ (ತೆಲುಗು)