ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್ನ ಹಲವು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತವೆ (OTT Films). ಕೆಲವು ಸೂಪರ್ಹಿಟ್ ಆದರೆ, ಇನ್ನೂ ಕೆಲವು ಫ್ಲಾಪ್ ಸಾಲಿಗೆ ಸೇರ್ಪಡೆಯಾಗುತ್ತೆ. ಥಿಯೇಟರ್ಗಳಲ್ಲಿ ಸಿನಿಪ್ರೇಕ್ಷಕರಿಂದ ಹಿಟ್ ಎನಿಸಿಕೊಂಡ ಚಿತ್ರಗಳು, ಕೆಲವೊಮ್ಮೆ ಒಟಿಟಿಯಲ್ಲಿ ಫ್ಲಾಪ್ ಆದ ನಿದರ್ಶನಗಳು ಸಾಕಷ್ಟಿವೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಒಟಿಟಿಗೆ ಲಗ್ಗೆಯಿಟ್ಟಿದ್ದು, ಈ ಪೈಕಿ ನಿಮ್ಮ ನೆಚ್ಚಿನ ಸಿನಿಮಾಗಳು ಪಟ್ಟಿಯಲ್ಲಿ ಇವೆಯಾ? ಎಂಬುದನ್ನು ಒಮ್ಮೆ ಕಣ್ಣಾಡಿಸಿ.
ಒಟಿಟಿಯಲ್ಲಿ ತೆರೆಕಂಡ ಚಿತ್ರಗಳಿವು (ನ.24ರಿಂದ 30)
ನೆಟ್ಫ್ಲಿಕ್ಸ್
ನ.26: ಸ್ಟ್ರೇಂಜರ್ ಥಿಂಗ್ಸ್ ಸೀಸನ್ 5 ಪಾರ್ಟ್ 1 (ತೆಲುಗು ಡಬ್)
ನ.26: ಜಿಂಗಲ್ ಬೆಲ್ ಹೀಸ್ಟ್ (ಇಂಗ್ಲಿಷ್)
ನ.27: ಸನ್ನಿ ಸಂಸ್ಕಾರಿಯ ತುಳಸಿ ಕುಮಾರಿ (ಹಿಂದಿ)
ನ.27: ಮಾಸ್ ಜತಾರಾ (ತೆಲುಗು)
ನ.28: ಆರ್ಯನ್ (ತೆಲುಗು ಡಬ್)
ನ.28: ಎಡಗೈ ಹುಡುಗಿ (ಮ್ಯಾಂಡರಿನ್)
ಜಿಯೋ ಹಾಟ್‌ಸ್ಟಾರ್
ನ.28: ಬಾರ್ನ್ ಹಂಗ್ರಿ (ಇಂಗ್ಲಿಷ್)
ಪ್ರೈಮ್ ವಿಡಿಯೋ
ನ.24: ವಿ.ಆರ್ ಗ್ರೀನ್‌ಲ್ಯಾಂಡ್ (ಇಂಗ್ಲಿಷ್ ಸಾಕ್ಷ್ಯಚಿತ್ರ)
ಜೀ5
ನ.28: ರೆಗ್ಗೀ (ತಮಿಳು ಸರಣಿ)
ನ.28: ದಿ ಪೆಟ್ ಡಿಟೆಕ್ಟಿವ್ (ಮಲಯಾಳಂ)
ಸನ್ ನೆಕ್ಸ್ಟ್
ನ.26: ಪ್ರೀಹಿಸ್ಟೋರಿಕ್ ಪ್ಲಾನೆಟ್: ಐಸ್ ಏಜ್ (ಇಂಗ್ಲಿಷ್ ಸರಣಿ)
ನ.26: ವಂಡ್ಲಾ ಸೀಸನ್ 3 (ಇಂಗ್ಲಿಷ್)
ಲಯನ್ಸ್ ಗೇಟ್ ಪ್ಲೇ
ನ.28: ಪ್ರಿಮಿಟಿವ್ ವಾರ್ (ಇಂಗ್ಲಿಷ್)