ಒಟಿಟಿ ಸಿನಿಮಾ 
ನ್ಯೂಸ್

'ಮಾರ್ಕ್'​, 'ಸ್ಟೀಲ್'​, 'ಸಿರೈ'... ಈ ವಾರ ಒಟಿಟಿಗೆ ಎಂಟ್ರಿಕೊಟ್ಟ ಚಿತ್ರಗಳಿವು! ಇಲ್ಲಿದೆ ನೋಡಿ ಪಟ್ಟಿ | OTT Films

ಮೋಹನ್​ ಶೆಟ್ಟಿ
ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್​ನಿಂದ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತವೆ (OTT Films). ಕೆಲವು ಸೂಪರ್​ಹಿಟ್​ ಆದರೆ, ಇನ್ನೂ ಕೆಲವು ಫ್ಲಾಪ್​ ಸಾಲಿಗೆ ಸೇರ್ಪಡೆಯಾಗುತ್ತೆ.
ಥಿಯೇಟರ್​ಗಳಲ್ಲಿ ಸಿನಿಪ್ರೇಕ್ಷಕರಿಂದ ಹಿಟ್​ ಎನಿಸಿಕೊಂಡ ಚಿತ್ರಗಳು, ಕೆಲವೊಮ್ಮೆ ಒಟಿಟಿಯಲ್ಲಿ ಫ್ಲಾಪ್​ ಆದ ನಿದರ್ಶನಗಳು ಸಾಕಷ್ಟಿವೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಒಟಿಟಿಗೆ ಲಗ್ಗೆಯಿಟ್ಟಿವೆ. ಯಾವೆಲ್ಲ ಸಿನಿಮಾಗಳು ಎಂಟ್ರಿ? ಎಂಬುದರ ವಿವರ ಈ ಕೆಳಕಂಡಂತಿದೆ ಗಮನಿಸಿ.

ನೆಟ್​ಫ್ಲಿಕ್ಸ್​

1. ಚಿತ್ರ: ಎ ನೈಟ್ ಆಫ್ ದಿ ಸೆವೆನ್ ಕಿಂಗ್ಡಮ್ಸ್ (ಇಂಗ್ಲಿಷ್​)
ರಿಲೀಸ್​ ದಿನಾಂಕ: ಜ.19
2. ಚಿತ್ರ: ಫೈಡಿಂಗ್ ಹರ್​ ಎಡ್ಜ್​ (ಇಂಗ್ಲಿಷ್​)
ರಿಲೀಸ್​ ದಿನಾಂಕ: ಜ.22
3. ಚಿತ್ರ: ಸ್ಟಾರ್ ಸರ್ಚ್
ರಿಲೀಸ್​ ದಿನಾಂಕ: ಜ.20
4. ಚಿತ್ರ: ತೇರೆ ಇಷ್ಕ್ ಮೇ (ಹಿಂದಿ)
ರಿಲೀಸ್​ ದಿನಾಂಕ: ಜ.23
ಇದನ್ನೂ ಓದಿ: ಲಕ್ಕುಂಡಿ ನಿಧಿ ರಹಸ್ಯ: ಮೊದಲ ದಿನದಿಂದ ಇದುವರೆಗೆ ಏನೆಲ್ಲ ಸಿಕ್ಕಿವೆ? ಇಲ್ಲಿದೆ ನೋಡಿ ಕಂಪ್ಲೀಟ್​​ ಚಿತ್ರಣ | Lakkundi Gold

ಜಿಯೋ ಹಾಟ್​​ಸ್ಟಾರ್​

5. ಚಿತ್ರ: ಮಾರ್ಕ್​ (ಕನ್ನಡ)
ರಿಲೀಸ್​ ದಿನಾಂಕ: ಜ.23
6. ಚಿತ್ರ: ಗುಸ್ತಾಖ್ ಇಷ್ಕ್ (ಹಿಂದಿ)
ರಿಲೀಸ್​ ದಿನಾಂಕ: ಜ.23
7. ಚಿತ್ರ: ಸ್ಪೇಸ್ ಜೆನ್​: ಚಂದ್ರಯಾನ (ಹಿಂದಿ)
ರಿಲೀಸ್​ ದಿನಾಂಕ: ಜ.23

ಪ್ರೈಮ್ ವಿಡಿಯೋ

8. ಚಿತ್ರ: ಚೀಕಟಿಲೋ (ತೆಲುಗು)
ರಿಲೀಸ್​ ದಿನಾಂಕ: ಜ.23
9. ಚಿತ್ರ: ಸ್ಟೀಲ್
ರಿಲೀಸ್​ ದಿನಾಂಕ: ಜ.21

ಜೀ5

10. ಸಿರೈ (ತಮಿಳು)
ರಿಲೀಸ್ ದಿನಾಂಕ: ಜ.23