OTT Films: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್ನ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ ಲಗ್ಗೆಯಿಡುತ್ತಿವೆ. ಥಿಯೇಟರ್ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ನಟರ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ. ಸದ್ಯ ಈ ವಾರ ಯಾವೆಲ್ಲಾ ಸಿನಿಮಾಗಳು ಒಟಿಟಿಯಲ್ಲಿ ತೆರೆಕಾಣುತ್ತಿವೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.
ಮಾ.17: ಅನೋರ (ಇಂಗ್ಲಿಷ್)
ಮಾ.19: ಗುಡ್ ಅಮೆರಿಕನ್ ಫ್ಯಾಮಿಲಿ (ಇಂಗ್ಲಿಷ್)
ಮಾ.21: ಕನ್ನೀಡ
ಮಾ.22: ವಿಕ್ಕೆಡ್ (ಇಂಗ್ಲಿಷ್)
ಮಾ.20: ಖಾಕಿ; ದಿ ಬೆಂಗಾಲ್ ಚಾಪ್ಟರ್ (ಹಿಂದಿ)
ಮಾ.20: ಆಫೀಸರ್ ಆನ್ ಡ್ಯೂಟಿ (ಮಲಯಾಳಂ)
ಮಾ.20: ದಿ ರೆಸಿಡೆನ್ಸ್ (ಇಂಗ್ಲಿಷ್)
ಮಾ.21: ನೋ ಮ್ಯಾನ್ಸ್ ಲ್ಯಾಂಡ್ ಸೀಸನ್ 2
ಮಾ.21: ಸ್ಕೈ ಫೋರ್ಸ್ (ಹಿಂದಿ)
ಮಾ.20: ಲೂಟ್ ಕಾಂಡ್ (ಹಿಂದಿ)