ಒಟಿಟಿ ಸಿನಿಮಾ ott films 
ನ್ಯೂಸ್

ಈ ವಾರ ಯಾವೆಲ್ಲ ಚಿತ್ರಗಳು ಒಟಿಟಿಗೆ? ಇಲ್ಲಿದೆ ನೋಡಿ ಸಿನಿಮಾಗಳ ಪಟ್ಟಿ | OTT Films

ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್​ನಿಂದ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತವೆ (OTT Films). ಕೆಲವು ಸೂಪರ್​ಹಿಟ್​ ಆದರೆ, ಇನ್ನೂ ಕೆಲವು ಫ್ಲಾಪ್​ ಸಾಲಿಗೆ ಸೇರ್ಪಡೆಯಾಗುತ್ತೆ.
ಥಿಯೇಟರ್​ಗಳಲ್ಲಿ ಸಿನಿಪ್ರೇಕ್ಷಕರಿಂದ ಹಿಟ್​ ಎನಿಸಿಕೊಂಡ ಚಿತ್ರಗಳು, ಕೆಲವೊಮ್ಮೆ ಒಟಿಟಿಯಲ್ಲಿ ಫ್ಲಾಪ್​ ಆದ ನಿದರ್ಶನಗಳು ಸಾಕಷ್ಟಿವೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಒಟಿಟಿಗೆ ಲಗ್ಗೆಯಿಟ್ಟಿವೆ. ಯಾವೆಲ್ಲ ಸಿನಿಮಾಗಳು ಎಂಟ್ರಿ? ಎಂಬುದರ ವಿವರ ಈ ಕೆಳಕಂಡಂತಿದೆ ಗಮನಿಸಿ.

ಇಲ್ಲಿದೆ ನೋಡಿ ಪಟ್ಟಿ (ಫೆ.2ರಿಂದ ಫೆ.08 ರವರೆಗೆ)

1. ಚಿತ್ರ: ದಿ ಲಿಂಕನ್​ ಲಾಯರ್ ಸೀಸನ್​ 4
ಒಟಿಟಿ: ನೆಟ್​ಫ್ಲಿಕ್ಸ್​
ರಿಲೀಸ್​ ದಿನಾಂಕ: ಫೆ.06
2. ಚಿತ್ರ: ದಿ ರಾಜಾ ಸಾಬ್​ (ತೆಲುಗು)
ಒಟಿಟಿ: ಜಿಯೋ ಹಾಟ್​ಸ್ಟಾರ್​
ರಿಲೀಸ್​ ದಿನಾಂಕ: ಫೆ.06
3. ಚಿತ್ರ: ಡೆತ್​ ವಿಸ್ಪರರ್​ 3
ಒಟಿಟಿ: ನೆಟ್​ಫ್ಲಿಕ್ಸ್​
ರಿಲೀಸ್​ ದಿನಾಂಕ: ಫೆ.04
4. ಚಿತ್ರ: ಈವನ್​ ಈಫ್​ ದಿಸ್​ ಲವ್​ ಡಿಸಪಿಯರ್ಸ್​ ಟುನೈಟ್​
ಒಟಿಟಿ: ನೆಟ್​ಫ್ಲಿಕ್ಸ್
ರಿಲೀಸ್​ ದಿನಾಂಕ: ಫೆ.05
5. ಚಿತ್ರ: ಪರಾಶಕ್ತಿ (ತಮಿಳು)
ಒಟಿಟಿ: ಜೀ5
ರಿಲೀಸ್​ ದಿನಾಂಕ: ಫೆ.07
6. ಚಿತ್ರ: ನರಿ ನರಿ ನದುಮ ಮುರಾರಿ
ಒಟಿಟಿ: ಪ್ರೈಮ್​ ವಿಡಿಯೋ
ರಿಲೀಸ್​ ದಿನಾಂಕ: ಫೆ.04
7. ಚಿತ್ರ: ಕಿಸ್​ ಕಿಸ್ಕೋ ಪ್ಯಾರ್​ ಸೀಸನ್​ 2
ಒಟಿಟಿ: ಜಿಯೋ ಹಾಟ್​​ಸ್ಟಾರ್​
8. ಚಿತ್ರ: ರಿಲೇಷನ್​ಶಿಪ್​ ಗೋಲ್ಸ್​
ಒಟಿಟಿ: ಪ್ರೈಮ್​ ವಿಡಿಯೋ
ರಿಲೀಸ್​ ದಿನಾಂಕ: ಫೆ.04.