ನ್ಯೂಸ್

ಈ ವಾರ ಒಟಿಟಿಗೆ ಲಗ್ಗೆಯಿಟ್ಟ ಚಿತ್ರಗಳಿವು! ಹೀಗಿದೆ ನೋಡಿ ವಿವರ | OTT Films

ಮೋಹನ್​ ಶೆಟ್ಟಿ

OTT Films: ಭಾರತೀಯ ಚಿತ್ರರಂಗದ ಸಿನಿಮಾಗಳು (Cinema) ಸೇರಿದಂತೆ ಹಾಲಿವುಡ್​ನ​ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಸಕಲ ತಯಾರಿಗಳೊಂದಿಗೆ ಚಿತ್ರಮಂದಿರ (Theatre) ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತವೆ. ಥಿಯೇಟರ್​ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ಚಿತ್ರಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೂ ವೀಕ್ಷಿಸಬಹುದಾಗಿದೆ. ಇದೀಗ ಈ ವಾರ ಯಾವೆಲ್ಲಾ ಸಿನಿಮಾಗಳು ತೆರೆಕಾಣುತ್ತಿವೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.

ಒಟಿಟಿಗೆ ಬಂದಿಳಿದ ಸಿನಿಮಾಗಳ ಪಟ್ಟಿ

ಆಹಾ

ಡಿ.20: ಜೀಬ್ರಾ (ತೆಲುಗು ಡಬ್​)

ಸೋನಿ ಲೈವ್​

ಡಿ.20: ಪಣಿ

ನೆಟ್​ಫ್ಲಿಕ್ಸ್​

ಡಿ.17: ಆರನ್ ರಾಡ್ಜರ್ಸ್: ಎನಿಗ್ಮಾ (ಇಂಗ್ಲಿಷ್​)

ಡಿ.18: ದಿ ಮ್ಯಾನಿ ಸೀಸನ್ 2 (ಇಂಗ್ಲಿಷ್​)

ಡಿ.19: ಜೂಲಿಯಾ ಸ್ಟೆಪ್ಪಿಂಗ್ ಸ್ಟೋನ್ಸ್ (ಇಂಗ್ಲಿಷ್​)

ಫೆರ್ರಿ 2 (ಇಂಗ್ಲಿಷ್​)

ಡಿ.19: ವರ್ಜಿನ್ ರಿವರ್ ಸೀಸನ್ 6 (ಇಂಗ್ಲಿಷ್​)

ಡಿ.20: ದಿ ಸಿಕ್ಸ್ ಟ್ರಿಪಲ್ ಏಟ್​ (ಇಂಗ್ಲಿಷ್​)

ಜಿ5

ಡಿ.20: ವಿದುತಲೈ2 (ತಮಿಳು)

ಪ್ರೈಮ್​ ವಿಡಿಯೋ

ಡಿ.18: ಗರ್ಲ್ಸ್​ ವಿಲ್​ ಬಿ ಗರ್ಲ್ಸ್ (ಇಂಗ್ಲಿಷ್​)