ದೃಷ್ಟಿಭ್ರಮ ಎಂದರೇನು?: ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion) ಎಂದು ಕರೆಯುತ್ತೇವೆ.
ಮೇಲಿನ ಫೋಟೋವನ್ನು ಚೆನ್ನಾಗಿ ನೋಡಿ.? ಈ ಫೋಟೋದಲ್ಲಿ ಎಲ್ಲಾ 9 ಸಂಖ್ಯೆಗಳು ಇವೆ ಎಂದು ನಿಮಗೆ ಕಾಣಿಸುತ್ತದೆ. ಆದರೆ ಅಲ್ಲಿ ಇನ್ನೊಂದು ಬೇರೆ ಸಂಖ್ಯೆಯೂ ಇದೆ. ಅದು ಎಲ್ಲಿದೆ ಎಂದು ನೀವು ಕಂಡುಹಿಡಿಯಬೇಕು.ನಿಮಗೆ ಇನ್ನೂ ಅರ್ಥವಾಗಿಲ್ಲವೇ? ಈ ಫೋಟೋದಲ್ಲಿರುವ 9 ಸಂಖ್ಯೆಗಳ ಗುಂಪಿನಲ್ಲಿ 3 ಸಂಖ್ಯೆ ಕೂಡ ಇದೆ. ನೀವು ಒಂದು ನಿಮಿಷದಲ್ಲಿ 3 ಸಂಖ್ಯೆಯನ್ನು ನೋಡಿದರೆ ನೀವೆ ಈ ಸವಾಲಿನ ವಿಜೇತರು ಎಂದು ಪರಿಗಣಿಸಲಾಗುತ್ತದೆ. ಉತ್ತರ ಪತ್ತೆ ಮಾಡಲು ಸಾಧ್ಯವಾಗದೆ ಇದ್ದರೆ ನಾವು ನಿಮಗೆ ಸಲಹೆ ನೀಡುತ್ತೇವೆ. ನಾವು ಆ ಸಂಖ್ಯೆಯನ್ನು ಕೆಳಗೆ ಹೈಲೈಟ್ ಮಾಡುತ್ತಿದ್ದೇವೆ.. ಪರಿಶೀಲಿಸಿ...