ನ್ಯೂಸ್

ಪಾಟ್ನಾದಲ್ಲಿ ಇನ್ಕ್ಯುಬೇಶನ್ ಸೆಂಟರ್ ನಿರ್ಮಾಣ

Bengaluru - Political - Shivananda Tagadur

ಪಾಟ್ನಾ:
ಘೆಆಇಇ ವತಿಯಿಂದ ಘೆಐ ಪಾಟ್ನಾದಲ್ಲಿ ಇನ್ಕ್ಯುಬೇಶನ್ ಸೆಂಟರ್ ನಿರ್ಮಾಣ ಮಾಡುವ ಗುತ್ತಿಗೆಯನ್ನು ಪಡೆದುಕೊಂಡಿದ್ದು, ಗುತ್ತಿಗೆ ಕರಾರನ್ನು ಹಸ್ತಾಂತರ ಮಾಡಲಾಯಿತು. ಸುಮಾರು 6,500 ಚದರ ಮೀಟರ್ ಪ್ರದೇಶದಲ್ಲಿ ವ್ಯಾಪಿಸಿರುವ ಇನ್ಕ್ಯುಬೇಶನ್ ಸೆಂಟರ್ ಅತ್ಯಾಧುನಿಕವಾಗಿ 36 ಕೋಟಿ ರೂ ಅಂದಾಜಿನಲ್ಲಿ ನಿರ್ಮಾಣವಾಗಲಿದೆ. ಉದ್ದೇಶಿತ ಕಟ್ಟಡದಲ್ಲಿ ನೆಲಮಾಳಿಗೆ + ನೆಲ + 4 ಮಹಡಿಗಳ ರಚನೆಯಾಗಿ ವಿನ್ಯಾಸಗೊಳಿಸಲಾಗಿದೆ, ವಿವಿಧ ಅಗತ್ಯಗಳಿಗೆ ಅವಕಾಶ, ಸುಧಾರಿತ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ.