ನ್ಯೂಸ್

ನಿಪ್ಪಾಣಿಯಿಂದ ಬಂದ ಭೀಮ ರಥಕ್ಕೆ ಹಾವೇರಿಯಲ್ಲಿ ಸ್ವಾಗತ

ಹಾವೇರಿ: ನಿಪ್ಪಾಣಿಯಿಂದ ಬೆಂಗಳೂರಿಗೆ ಹಮ್ಮಿಕೊಂಡ ಭೀಮ ರಥಯಾತ್ರೆಗೆ ಹಾವೇರಿಯಲ್ಲಿ ಶನಿವಾರ ಸ್ವಾಗತ ಕೋರಲಾಯಿತು.

ಮಾಜಿ ಸಂಸದ ಮುನಿಸ್ವಾಮಿ, ಪ್ರಮುಖರಾದ ಗವಿಸಿದ್ದಪ್ಪ ದ್ಯಾಮಣ್ಣವರ, ವೀರುಪಾಕ್ಷಪ್ಪ ಬಳ್ಳಾರಿ, ಶಿವರಾಜ ಸಜ್ಜನರ, ಡಾ. ಬಸವರಾಜ ಕೇಲಗಾರ, ಮಂಜುನಾಥ ಓಲೇಕಾರ, ಪ್ರಭು ಹಿಟ್ನಳ್ಳಿ, ಜಗದೀಶ ಕನವಳ್ಳಿ, ರುದ್ರೇಶ ಚಿನ್ನಣ್ಣನವರ ಮತ್ತಿತರರಿದ್ದರು.