ನ್ಯೂಸ್

ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯ; ನಿಖಿಲ್​ಗೆ ಆರಂಭಿಕ​ ಮುನ್ನಡೆ, ಸಿಪಿವೈಗೆ ಹಿನ್ನಡೆ

ಬೆಂಗಳೂರು:  ಚನ್ನಪಟ್ಟಣ ಉಪಚನಾವಣೆಯ ಮೊದಲ ಹಂತದ ಮತ ಎಣಿಕೆ ಪ್ರಕ್ರಿಯೆ ಇದೀಗ ಮುಕ್ತಾಯಗೊಂಡಿದ್ದು, 'ಕೈ' ಅಭ್ಯರ್ಥಿ ಸಿಪಿ ಯೋಗೇಶ್ವರ್​ ಹಿನ್ನಡೆ ಅನುಭವಿಸಿದರೆ, ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಆರಂಭಿಕ ಮುನ್ನಡೆ ದೊರಕಿದೆ.