ನ್ಯೂಸ್

PHOTOS: ಬೆಂಗಳೂರಿನಲ್ಲಿ ಹೊಸವರ್ಷದ ಸಂಭ್ರಮ; ಪಟಾಕಿ ಸದ್ದು, ಡಿಜೆ ಸೌಂಡ್​, ಸಖತ್​ ಸ್ಟೆಪ್​...!

ಬೆಂಗಳೂರಿನಲ್ಲಿ ಹೊಸವರ್ಷ ಆಚರಣೆ ಸಂಜೆ 11.30ಕ್ಕಿಂತಲೂ ಮೊದಲೇ ಪ್ರಾರಂಭವಾಗಿದ್ದು ರಾತ್ರಿ 12 ಗಂಟೆಗೆ ಪಟಾಕಿ ಸಿಡಿಸಿ, ಕೇಕ್​ ಕತ್ತರಿಸುವ ಮೂಲಕ ನ್ಯೂ ಇಯರ್​ ಸ್ವಾಗತ ಮಾಡಿದರು. ಅಲ್ಲದೆ ಡಿಜೆ ಸೌಂಡ್​ಗೆ ಬೆಂಗಳೂರು ಮಂದಿ  ಸಖತ್​ ಸ್ಟೆಪ್​ ಹಾಕುತ್ತಿದ್ದಾರೆ.  ಬಾನಂಗಳದಲ್ಲಿ ಪಟಾಕಿಯ ಚಿತ್ತಾರ ಮೂಡುತ್ತಿದೆ. ಹೊಸವರ್ಷ ಆಚರಣೆ ನಿಮಿತ್ತ ಪೊಲೀಸ್​ ಬಿಗಿಬಂದೋಬಸ್ತ್ ಮಾಡಲಾಗಿದೆ. ಬೆಂಗಳೂರಿನ ಬ್ರಿಗೇಡ್​ ರೋಡ್​ನಲ್ಲಿ ಹೊಸವರ್ಷ ಆಚರಣೆಯ ಒಂದಷ್ಟು ಫೋಟೋಗಳು...