ಎರಡು ವಾರಗಳ ಹಿಂದಷ್ಟೇ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಹಲವು ಹೊಸ ಚಿತ್ರಗಳ ಘೋಷಣೆ ಮತ್ತು ಪೋಸ್ಟರ್ ಬಿಡುಗಡೆ ಮಾಡಿಕೊಂಡಿದ್ದವು ಸಿನಿಮಾ ತಂಡಗಳು, ಇದೀಗ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಮತ್ತಷ್ಟು ಸಿನಿಮಾ ತಂಡಗಳು ಚಿತ್ರದ ಪೋಸ್ಟರ್ ಮೂಲಕ ಸ್ವಾತಂತ್ರ ದಿನಾಚರಣೆಗೆ ಶುಭಕೋರಿವೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈ ವರ್ಷ ಆ ಸಂಖ್ಯೆ ಕಡಿಮೆಯೆಂದೇ ಹೇಳಬಹುದು. ಆದರೂ ಈ ಬಾರಿ ಕೆಲವು ಚಿತ್ರತಂಡಗಳು, ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಚಿತ್ರಗಳ ಪೋಸ್ಟರ್ ಶೇರ್ ಮಾಡಿಕೊಂಡಿವೆ. ಹಾಗಾದರೆ ಯಾವೆಲ್ಲ ಸಿನಿಮಾಗಳ ಪೋಸ್ಟರ್ ಗಳು ರಿಲೀಸ್ ಆಗಿವೆ? ನೀವೇ ನೋಡಿ...