ನ್ಯೂಸ್

ನವರಾತ್ರಿಯ ನವೋಲ್ಲಾಸ: ಕೆಂಪಾದವೋ ಎಲ್ಲ ಕೆಂಪಾದವೋ.. ರಕ್ತವರ್ಣದ ಸೀರೆ ತೊಟ್ಟ ಸ್ತ್ರೀಯರ ಸಂಭ್ರಮ...

ಬೆಂಗಳೂರು: ನವ ಉಲ್ಲಾಸದ ನವರಾತ್ರಿ ಅದಾಗಲೇ ಆರಂಭಗೊಂಡಿದೆ. ದೇವಿಯ ಆರಾಧನೆಯ ಇದು ಒಂದು ರೀತಿಯಲ್ಲಿ ಮಹಿಳಾಪ್ರಧಾನ ಹಬ್ಬ. ನವದುರ್ಗೆಯರ ಉಪಾಸನೆಯ ಈ ದಸರೆಯ ಸಂಭ್ರಮ ಸ್ತ್ರೀಯರಲ್ಲಿ ತುಸು ಹೆಚ್ಚೇ ಎಂದರೂ ಅತಿಶಯೋಕ್ತಿಯೇನಲ್ಲ. ಮಹಿಳೆಯರ ಈ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ವಿಜಯವಾಣಿ ವೇದಿಕೆ ಒದಗಿಸುತ್ತಿದೆ.

ನವರಾತ್ರಿ ಮುಗಿಯುವರೆಗೂ ಪ್ರತಿದಿನ ಒಂದೊಂದು ಬಣ್ಣದ ಸೀರೆಯನ್ನು ಉಟ್ಟುಕೊಂಡು ನೀರೆಯರು ಅದರ ಚಿತ್ರವೊಂದನ್ನು ವಿಜಯವಾಣಿಗೆ ಕಳುಹಿಸಿದರೆ, ಪತ್ರಿಕೆ ಅದನ್ನು ಪ್ರಕಟಿಸಲಿದೆ. “ದಿನಕ್ಕೊಂದು ವರ್ಣ, ಭಕ್ತಿಭಾವದ ಅನಾವರಣ” ಎಂಬ ಪರಿಕಲ್ಪನೆಯೊಂದಿಗೆ ಅ. 15ರವರೆಗೆ ಒಂಬತ್ತು ದಿನವೂ ವಿಶೇಷ ಸಂಪುಟ ಪ್ರಕಟವಾಗಲಿದೆ. ಇಂದು ಕೆಂಪು ಬಣ್ಣದ ಉಡುಪು ಉಟ್ಟವರ ಫೋಟೋ ಪ್ರಕಟಿಸಲಾಗಿದೆ. ನಾಳೆ ಕಡುನೀಲಿ ಬಣ್ಣದ ಸೀರೆ ತೊಟ್ಟು ಫೋಟೋ ಕಳುಹಿಸಿ.

ಯಾವ ದಿನ ಯಾವ ಬಣ್ಣದ ಸೀರೆ?

  • ಅ.13- ಕಡು ನೀಲಿ
  • ಅ. 14- ಗುಲಾಬಿ
  • ಅ. 15- ನೇರಳೆ

ಈ ಮೇಲೆ ತಿಳಿಸಿರುವಂತೆ ಆಯಾ ದಿನ ಆಯಾ ಬಣ್ಣದ ಸೀರೆ ಉಟ್ಟು ಫೋಟೋ ತೆಗೆದು ಹೆಸರು ಮತ್ತು ಊರಿನ ಹೆಸರಿನೊಂದಿಗೆ ವಾಟ್ಸ್​ಆ್ಯಪ್​ ನಂಬರ್​ 8884432666 ಅಥವಾ navollasa2021@gmail.com ವಿಳಾಸಕ್ಕೆ ಕಳುಹಿಸಿದರೆ ನಿಮ್ಮ ಫೋಟೋ ನವೋಲ್ಲಾಸ ಸಂಪುಟದಲ್ಲಿ ಪ್ರಕಟವಾಗಲಿದೆ. ಆಯಾ ದಿನ ಸಂಜೆ 5 ಗಂಟೆಯ ಒಳಗೆ ಫೋಟೋ ಕಳುಹಿಸಬೇಕು.

ಉಷಾ
ವಾಣಿ ಮತ್ತು ಗೆಳತಿಯರು, ಮಂಡ್ಯ
ವರುಣಿ
ವಿದ್ಯಾ ಮತ್ತು ಇಷಾ, ಮೈಸೂರು.
ಅನ್ನಪೂರ್ಣ, ಸವಿತಾ
ಕರ್ನಾಟಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹೋದ್ಯೋಗಿಗಳು.
ಪುತ್ರಿ ಮೋಹಿತ ಜತೆ ದೇವಿಕಾ.
ರಂಗದೊರೆ ಸ್ಮಾರಕ ಆಸ್ಪತ್ರೆಯ ಲಲನೆಯರು.
ಶೈಲಜಾ ಉದಯಶಂಕರ್ ಮತ್ತು ಗೆಳತಿಯರು.
ಸಚಿವಾಲಯದ ಸ್ನೇಹಿತೆಯರು.