ಶ್ರೀರಂಗಪುರ ಸರ್ಕಾರಿ ಪ್ರಾಥಮಿಕ ಶಾಲೆ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕ್ಲಸ್ಟರ್ ಮಟ್ಟದ ಕ್ರೀಡಾಕೂಟವನ್ನು ಗಣ್ಯರು ಉದ್ಘಾಟಿಸಿದರು. ಎಸ್. ವಿ.ಯರಡ್ಡಿ, ಜಿ.ಎನ್.ಮಲಕನ್ನವರ ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ತಲ್ಲೂರ
ವಿದ್ಯಾರ್ಥಿಗಳು ಪಠ್ಯಪುಸ್ತಕಗಳ ಓದಿನ ಜತೆಗೆ ಕ್ರೀಡಾಕೂಟಗಳಲ್ಲೂ ಸಕ್ರಿಯವಾಗಿ ಭಾಗವಹಿಸುವ ಆಸಕ್ತಿ ಬೆಳೆಸಿಕೊಳ್ಳಬೇಕು. ಕ್ರೀಡೆಗಳಿಂದ ಆರೋಗ್ಯ ಮತ್ತು ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ೇತ್ರ ಸಮನ್ವಯಾಧಿಕಾರಿ ಎಸ್.ವಿ.ಯರಡ್ಡಿ ಹೇಳಿದರು.
ಶ್ರೀರಂಗಪುರ ಸರ್ಕಾರಿ ಪ್ರಾಥಮಿಕ ಶಾಲೆ ಕ್ರೀಡಾಂಗಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕ್ಲಸ್ಟರ್ ಮಟ್ಟದ 14 ವರ್ಷದ ಒಳಗಿನ ಬಾಲಕ ಹಾಗೂ ಬಾಲಕಿಯರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಕ್ರೀಡೆಯಲ್ಲಿ ಸೋಲು&ಗೆಲುವು ಸಹಜವಾಗಿದ್ದು, ವಿದ್ಯಾರ್ಥಿಗಳು ಎರಡನ್ನೂ ಸಮನಾಗಿ ಸ್ವೀಕರಿಸಬೇಕು ಎಂದರು.
ಸಿಆರ್ಪಿ ಜಿ.ಎನ್.ಮಲಕನ್ನವರ, ಬೆಳಗಾವಿ ಡಯಟ್ ಉಪನ್ಯಾಸಕ ಬಿ.ಎ್.ಮುನವಳ್ಳಿ ಮಾತನಾಡಿ, ದೈಹಿಕ ಸದೃಢತೆಗೆ ಮತ್ತು ಮಾನಸಿಕ ನೆಮ್ಮದಿಗೆ ಕ್ರೀಡೆ ಅಗತ್ಯ ಎಂದರು. ಎಸ್ಡಿಎಂಸಿ ಅಧ್ಯ ಕೀರಪ್ಪ ಮನಿಕಟ್ಟಿ, ಉಪಾಧ್ಯ ಗಂಗಪ್ಪ ಗುಂಡಲಮನಿ, ದೈಹಿಕ ಶಿಕ್ಷಣ ಪರಿವೀಕ
ಸಂತೋಷ ಬಿರಾಜನವರ, ಬಿಆರ್ಪಿ ವಿ.ಸಿ.ಹಿರೇಮಠ, ಪ್ರಾಥಮಿಕ ಶಾಲಾ ಶಿಕರ ಸಂದ ಅಧ್ಯ ಪ್ರಶಾಂತ ಹಂಪನ್ನವರ, ಮುಖ್ಯಶಿಕ ಬಿ.ಡಿ.ಪಾಟೀಲ, ಡಿ.ಡಿ.ಭೋವಿ, ಶಿವಾನಂದ ಅಣ್ಣಿಗೇರಿ, ಎಚ್.ಬಿ.ಸಿದ್ರಾಮಪ್ಪಗೋಳ, ವಿ.ಎಂ.ಮರಡಿ, ಸಿ.ವಿ.ಇಂಗಳಿ, ವೈ.ಎಚ್.ಹೊಸಮನಿ, ಶ್ವೇತಾ ನೈನಾರ, ರಮೇಶ ಅಬ್ಬಾರ, ಬಿ.ಜಿ.ದೇವಡಿ, ಶಿಲ್ಪಾ ರಂಗಿ, ಎಸ್.ಎ್.ಮುರಗನ್ನವರ, ಎಸ್.ಎಂ.ಹಂಜಿ ಇತರರಿದ್ದರು.