ನಾನು ಸೆಂಪರ್ ಫಾರ್ ಜಸ್ಟಿಸ್ ಅಂಡ್ ಪೀಸ್ನ ಎರಡು ದಿನಗಳ ಸಭೆಗಾಗಿ ಪ್ರಸ್ತುತ ಮಹಾರಾಷ್ಟ್ರದಲ್ಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಸಮಾಜಘಾತಕ ಶಕ್ತಿಗಳು ನನ್ನ ನಿವಾಸದ ಮೇಲೆ ದಾಳಿ ನಡೆಸಿ ಸಮಸ್ಯೆ ಉಂಟಾದರೆ ಯೂಟ್ಯೂಬರ್‌ಗಳು ಮತ್ತು ಅವರ ಟ್ರೋಲ್ ಹ್ಯಾಂಡಲ್ ಮಾಡುವವರೇ ನೇರ ಹೊಣೆಯಾಗುತ್ತಾರೆ ಎಂದು ದೆಹಲಿ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ
ಕಂಗನಾರನ್ನು ಸ್ವ ಪಕ್ಷ ಬಿಜೆಪಿ ಗಂಭೀರವಾಗಿ ಪರಿಗಣಿಸೋದಿಲ್ಲ. ಇನ್ನು ನಾವು ಅವರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆ ಎಂದು. ಆಗ ಕಂಗನಾ ಅವರು ಇವರೊಬ್ಬರು ನಿಷ್ಪ್ರಯೋಜಕ ಹಾಗೂ ನಿರುದ್ಯೋಗಿ ಎಂದು ಕಿಡಿಕಾರಿದ್ದರು.
ಈ ವಿದ್ಯಾಮಾನಗಳ ಬೆನ್ನಲ್ಲೇ ಸೌರವ್ ದಾಸ್ ಅವರ ನಿವಾಸಕ್ಕೆ ಅಪರಿಚಿತರು ಪ್ರವೇಶಿಸಿ ದಾಂಧಲೆ ನಡೆಸಿದ್ದಾರೆ ಎಂದು ಬರೆದುಕೊಂಡಿದ್ದಾರೆ, (ಏಜೆನ್ಸೀಸ್).