ನ್ಯೂಸ್

VIDEO| ಅಮ್ಮ-ಮಗಳ ಖುಷಿ ಸಮಯ

kumarvrl

ಕರೊನಾ ಲಾಕ್‌ಡೌನ್ ಸಮಯವನ್ನು ಖುಷಿಖುಷಿಯಾಗಿ ಕಳೆಯುತ್ತಿರುವ ವಿಡಿಯೋಗಳನ್ನು ಹಲವು ಖ್ಯಾತನಾಮರು ಸಾಮಾಜಿಕ ಜಾಲತಾಣಗಳಿಗೆ ಅಪ್‌ಲೋಡ್ ಮಾಡುತ್ತಿದ್ದಾರೆ. ಇದು ಖ್ಯಾತ ನಿರೂಪಕಿ, ನಟಿ ಮಂದಿರಾ ಬೇಡಿ ತಮ್ಮ ಮಗಳ ಜತೆ ಸಮಯ ಕಳೆದ ಬಗೆ.