ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್ನಿಂದ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳು ಹಾಗೂ ಒಟಿಟಿಯಲ್ಲಿ ರಿಲೀಸ್ ಆಗುತ್ತವೆ (OTT Movies). ಕೆಲವು ಸೂಪರ್ಹಿಟ್ ಆದರೆ, ಇನ್ನೂ ಕೆಲವು ಫ್ಲಾಪ್ ಸಾಲಿಗೆ ಸೇರ್ಪಡೆಯಾಗುತ್ತೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಥಿಯೇಟರ್ ಮತ್ತು ಒಟಿಟಿಗೆ ಲಗ್ಗೆಯಿಡಲಿವೆ. ಹಾಗಿದ್ದರೆ, ಯಾವೆಲ್ಲ ಸಿನಿಮಾ, ವೆಬ್ ಸರಣಿಗಳು ಎಂಟ್ರಿ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ರಿಲೀಸ್ ಆಗಲಿರುವ ಚಿತ್ರಗಳು
1. ವಿಷ್ಣು ವಿನ್ಯಾಸಂ (ತೆಲುಗು)
6. ದಿ ರೈಸ್ ಆಫ್ ಅಶೋಕ (ಕನ್ನಡ)
7. ಹೈವೋಲ್ಟೇಜ್ ರಕ್ಷಕ (ಕನ್ನಡ)
8. ಮಸ್ತಿಷ್ಕ ಮರಣಂ (ಮಲಯಾಳಂ)
9. ದಿ ಕೇರಳ ಸ್ಟೋರಿ 2 (ಹಿಂದಿ)
ಒಟಿಟಿ ಸಿನಿಮಾ ಹಾಗೂ ವೆಬ್ ಸರಣಿಗಳು
1. ಎ ನೈಟ್ ಆಫ್ ದಿ ಸೆವೆನ್ ಕಿಂಗ್ಡಮ್ಸ್ ಫಿನಾಲೆ
4. ಬ್ರಿಡ್ಜರ್ಟನ್ ಪಾರ್ಟ್ 2, ಸೀಸನ್ 2
7. ಒನ್ ಬ್ಯಾಟರ್ ಆಫ್ಟರ್ ಅನಂದರ್