ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್ನ ಸಾಕಷ್ಟು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳು ಹಾಗೂ ಒಟಿಟಿಯಲ್ಲಿ ರಿಲೀಸ್ ಆಗುತ್ತವೆ (Movie List). ಕೆಲವು ಸೂಪರ್ಹಿಟ್ ಆದರೆ, ಇನ್ನೂ ಕೆಲವು ಫ್ಲಾಪ್ ಸಾಲಿಗೆ ಸೇರ್ಪಡೆಯಾಗುತ್ತೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಟಾಕೀಸ್ ಮತ್ತು ಒಟಿಟಿಗೆ ಲಗ್ಗೆಯಿಡಲಿವೆ. ಹಾಗಿದ್ದರೆ, ಯಾವೆಲ್ಲ ಸಿನಿಮಾ, ವೆಬ್ ಸರಣಿಗಳು ಎಂಟ್ರಿಕೊಟ್ಟಿವೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ಚಿತ್ರಮಂದಿರಗಳಲ್ಲಿ ತೆರೆ ಕಾಣಲಿರುವ ಸಿನಿಮಾಗಳು
1. ಕಿಸ್ಸಾ ಕೋರ್ಟ್ ಕಚೆಹರಿ ಕಾ (ಹಿಂದಿ): ಮಾರ್ಚ್ 12
2. ರಿಮೈಂಡರ್ಸ್ ಆಫ್ ಹಿಮ್: ಮಾರ್ಚ್ 13
3. ಕೊಲೈಸೇವಲ್ (ತಮಿಳು): ಮಾರ್ಚ್ 12
4. ಪೊಲೀಸ್ ಫ್ಯಾಮಿಲಿ: ಮಾರ್ಚ್ 12
7. ಐರನ್ ಲಂಗ್ (ಇಂಗ್ಲಿಷ್): ಮಾರ್ಚ್ 12
8. ಕೆನಾಥ ಕಾನೋಮ್: ಮಾರ್ಚ್ 12
ಒಟಿಟಿ ರಿಲೀಸ್ ಚಿತ್ರಗಳು (ಮಾ.9ರಿಂದ 15)
1. ಒನ್ ಪೀಸ್ ಸೀಸನ್ 2 (ನೆಟ್ಫ್ಲಿಕ್ಸ್): ಮಾರ್ಚ್ 10
2. ಸ್ಕಾರ್ಪೆಟ್ಟಾ (ಪ್ರೈಮ್ ವಿಡಿಯೋ): ಮಾರ್ಚ್ 11
3. ಲವ್ ಈಸ್ ಬ್ಲೈಂಡ್: ದಿ ರೀಯೂನಿಯನ್ (ನೆಟ್ಫ್ಲಿಕ್ಸ್): ಮಾ.11
4. ವರ್ಜಿನ್ ರಿವರ್ ಸೀಸನ್ 7 (ನೆಟ್ಫ್ಲಿಕ್ಸ್): ಮಾರ್ಚ್ 12
5. ಮೇಡ್ ಇನ್ ಕೊರಿಯಾ (ನೆಟ್ಫ್ಲಿಕ್ಸ್): ಮಾರ್ಚ್ 12
6. ದಿ ಫ್ಯಾಮಿಲಿ ಮೆಕ್‌ಮುಲ್ಲೆನ್ (ಜಿಯೋ ಹಾಟ್ಸ್ಟಾರ್): ಮಾರ್ಚ್ 15
7. ನವಾಬ್ ಕೆಫೆ (ತೆಲುಗು) (ಈಟಿವಿ ವಿನ್): ಮಾರ್ಚ್ 12
8. ಲೋಕಲ್ ಟೈಮ್ಸ್ (ತಮಿಳು) (ಪ್ರೈಮ್ ವಿಡಿಯೋ): ಮಾರ್ಚ್ 13
9. ರೆಸಾರ್ಟ್ (ತಮಿಳು) (ಜಿಯೋ ಹಾಟ್ಸ್ಟಾರ್): ಮಾರ್ಚ್ 13
10. ಪೂಕಿ (ತಮಿಳು) (ಜೀ5): ಮಾರ್ಚ್ 13
11. ಲ್ಯಾಂಡ್ಲಾರ್ಡ್ (ಕನ್ನಡ) (ಜೀ5): ಮಾರ್ಚ್ 13
12. ಫಂಕಿ (ತೆಲುಗು) (ನೆಟ್ಫ್ಲಿಕ್ಸ್): ಮಾರ್ಚ್ 13