ನ್ಯೂಸ್

ಮಾತಾ ಶಾಲೆಯಲ್ಲಿ ವಿಶ್ವ ವನ್ಯ ಜೀವಿಗಳ ದಿನಾಚರಣೆ

ರಾಣೆಬೆನ್ನೂರ: ನಗರದ ಚೋಳಮರಡೇಶ್ವರ ನಗರದ ಮಾತಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ವನ್ಯ ಜೀವಿಗಳ ದಿನ ಆಚರಿಸಲಾಯಿತು.

ಮುಖ್ಯಶಿಕ್ಷಕ ಚನ್ನಬಸಪ್ಪ, ಪ್ರಮುಖರಾದ ಲತಾ ಸಿ.ಎಸ್​., ನಾಗರಾಜ ಎಂ., ಪುಷ್ಪ ಉಜ್ಜೇರ, ಆಶಾ ಬಿ.ಎ., ಗೀತಾ ಕಮ್ಮಾರ, ಪ್ರವಿಣಗೌಡ ಪಾಟೀಲ, ಮಮತ ಕೆ.ಎಂ. ಮತ್ತಿತರರಿದ್ದರು.