ನ್ಯೂಸ್

ಮಾತಾ ಶಾಲೆಯಲ್ಲಿ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ

ರಾಣೆಬೆನ್ನೂರ: ಚೋಳಮರಡೇಶ್ವರ ನಗರದ ಮಾತಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರು ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಿಸಲಾಯಿತು.

ಶಾಲಾ ಆಡಳಿತ ಮಂಡಳಿ ಸದಸ್ಯೆ ಲತಾ ಸಿ.ಎಸ್​., ಮುಖ್ಯ ಶಿಕ್ಷಕ ಚನಬಸಪ್ಪ ಎಸ್​., ನಾಗರಾಜ್​ ಎಂ., ಪುಷ್ಪ ಉಜ್ಜೇರ, ಆಶಾ ಬಿ.ಎ., ಗೀತಾ ಕಮ್ಮಾರ, ಪ್ರವಿಣಗೌಡ ಪಾಟೀಲ, ಮಮತ ಕೆ.ಎಂ. ಮತ್ತಿತರರಿದ್ದರು.