ನ್ಯೂಸ್

ಮೋಹನ್ ಪರ ದರ್ಶನ್ ಪ್ರಚಾರ?

Bengaluru - Political - Shivananda Tagadur

ಬೆಂಗಳೂರು:
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಅವರ ಪರವಾಗಿ ನಟ ದರ್ಶನ್ ಚುನಾವಣಾ ಪ್ರಚಾರ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆಯ್ದ ಅಭ್ಯರ್ಥಿಗಳ ಪರವಾಗಿ ದರ್ಶನ್ ಪ್ರಚಾರ ಮಾಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದ್ದು, ಅದರಲ್ಲಿ ಪಿ.ಸಿ.ಮೋಹನ್ ಅವರ ಪರವೂ ಪ್ರಚಾರ ಮಾಡುವರು ಎಂದು ತಿಳಿದುಬಂದಿದೆ.