ನ್ಯೂಸ್

ಮಲ್ಲಣ್ಣ ಅಂಗಡಿ ರಾಜ್ಯ ಸಮಿತಿ ಸದಸ್ಯರಾಗಿ ನೇಮಕ

ರಾಣೆಬೆನ್ನೂರ: ಬಿಜೆಪಿ ನಗರಾಡಳಿತ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯರನ್ನಾಗಿ ಇಲ್ಲಿಯ ನಗರಸಭೆ ಸದಸ್ಯ ಮಲ್ಲಣ್ಣ ಅಂಗಡಿ ಅವರನ್ನು ನೇಮಕ ಮಾಡಿ ರಾಜ್ಯ ಸಂಚಾಲಕ ಎಂ.ಕೆ. ಗುಣಶೇಖರ ಆದೇಶ ಹೊರಡಿಸಿದ್ದಾರೆ.