ನ್ಯೂಸ್

ಈ ವಾರ ಚಿತ್ರಮಂದಿರಗಳಲ್ಲಿ ಮತ್ತು ಒಟಿಟಿಯಲ್ಲಿ ರಿಲೀಸ್​ ಆಗುವ ಸಿನಿಮಾಗಳಿವು

ಮುಂಬೈ: ಈ ವಾರ ಸಿನಿಪ್ರಿಯರಿಗೆ ಭರಪೂರ ಮನರಂಜನೆಗೆ ಯಾವುದೇ ಕೊರತೆ ಇಲ್ಲ ಎಂಬುದನ್ನು ಈಗಾಗಲೇ ಸ್ಟಾರ್​ ನಟರ ಸಿನಿಮಾಗಳ ಟ್ರೇಲರ್, ಟೀಸರ್​, ಬಿಡುಗಡೆಯ ದಿನಾಂಕ ಖಚಿತಪಡಿಸಿದೆ. ಮೆಗಾಸ್ಟಾರ್, ಸೂಪರ್​​ಸ್ಟಾರ್​ನ ಚಿತ್ರಗಳನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸದ್ಯ ಈ ಪೈಕಿ ಯಾವ ಭಾಷೆಯ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಮತ್ತು ಒಟಿಟಿಯಲ್ಲಿ ರಿಲೀಸ್​ ಆಗಲಿದೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ.

ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿರುವ ಸಿನಿಮಾಗಳಿವು:

ಆಗಸ್ಟ್ 10: ಜೈಲರ್ (ಮೂಲ ತಮಿಳು ಭಾಷೆ, ತೆಲುಗು ಡಬ್)

ಆಗಸ್ಟ್ 11: ಭೋಲಾ ಶಂಕರ್ (ತೆಲುಗು )

ಆಗಸ್ಟ್ 11: ಗದರ್ 2 (ಹಿಂದಿ)

ಆಗಸ್ಟ್ 11: ಓ ಮೈ ಗಾಡ್ 2 (ಹಿಂದಿ)

ಆಗಸ್ಟ್ 12: ಉಸ್ತಾದ್ (ತೆಲುಗು)

ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ಸಿನಿಮಾಗಳಿವು:

ನೆಟ್‌ಫ್ಲಿಕ್ಸ್:

ಆಗಸ್ಟ್ 11- ಹಾರ್ಟ್ ಆಫ್ ಸ್ಟೋನ್ (ಇಂಗ್ಲಿಷ್ )

ಸೋನಿ ಲೈವ್​:

ಆಗಸ್ಟ್ 11- ಪೋರ್ ಥೋಜಿಲ್ (ತಮಿಳು )

ಅಮೆಜಾನ್ ಪ್ರೈಮ್ ವಿಡಿಯೋ:

ಆಗಸ್ಟ್ 10- ಮೇಡ್ ಇನ್ ಹೆವೆನ್ S2 (ಹಿಂದಿ ವೆಬ್ ಸಿರೀಸ್​)

ಆಗಸ್ಟ್ 11- ಮಾವೀರನ್ (ಮೂಲ ತಮಿಳು, ತೆಲುಗು ಡಬ್),(ಏಜೆನ್ಸೀಸ್).