ನ್ಯೂಸ್

VIDEO| ಹೈದ್ರಾಬಾದ್​ನ ರಾಜೇಂದ್ರ ನಗರದ ಜನ ನಿಬಿಡ ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷ

ತೆಲಂಗಾಣದ ಹೈದ್ರಾಬಾದ್​ನ ರಾಜೇಂದ್ರ ನಗರದ ಜನಜಂಗುಳಿ ಪ್ರದೇಶದಲ್ಲಿ ಚಿರತೆಯೊಂದು ಪ್ರತ್ಯಕ್ಷಗೊಂಡು ವ್ಯಕ್ತಿ ಮೇಲೆ ದಾಳಿ ನಡೆಸಿರುವ ವಿಡಿಯೋ ವೈರಲ್​ ಆಗಿದೆ.