ದೈನಂದಿನ ಬಳಕೆಯ ವಾಕ್ಯಗಳು
ನಮ್ಮಲ್ಲಿ ಯಾರ ಬಳಿಯೂ ಹೆಚ್ಚು ಹಣವಿರದಿದ್ದರಿಂದ ಎಲ್ಲರೂ ತಮ್ಮಲ್ಲಿದ್ದುದನ್ನು ಒಟ್ಟುಗೂಡಿಸಿ ಶಿಕ್ಷಕರಿಗಾಗಿ ಒಂದು ಉಡುಗೊರೆ ಕೊಂಡೆವು.
ಸ್ವಲ್ಪ ಮುಂದೆ ಬಂದು / ಹಿಂದೆ ಹೋಗಿ ಸರದಿಯಲ್ಲಿ ಸರಿಯಾಗಿ ನಿಂತುಕೊ.
Come forward / Go backward a bit and stand perfectly in the queue.
ಮಲ್ಲಿಗೆ ಹೂಗಳು ಈಗಷ್ಟೇ ಅರಳಲು ಶುರುವಾಗಿವೆ.
Jasmine flowers are just coming into bloom.
ನಾನು ನನ್ನ ಶೂಗಳ ಒಳಗೆ ಅಂಟುವ ಅಂಗಾಲುಗಳನ್ನು ಹಚ್ಚಿಕೊಂಡೆ ಆದರೆ ಅವುಗಳು ಆಗಾಗ ಕಿತ್ತು ಬರುತ್ತಿರುತ್ತವೆ.
I got some stick-on soles for my shoes but they keep coming off.
ಐದಾರು ತಿಂಗಳಲ್ಲಿ ನನಗೆ ಅವಳು ಇಷ್ಟವಾಗಲು ಶುರುವಾದಳು.
I have come to like her over some months.
ನಮ್ಮ ರಸ್ತೆಯಲ್ಲಿದ್ದ 3 ದೊಡ್ಡ ಮರಗಳು ನಿನ್ನೆ ರಾತ್ರಿಯ ಚಂಡಮಾರುತದಲ್ಲಿ ಉರುಳಿ ಬಿದ್ದಿದ್ದವು.
3 big trees at our road had come down in last night’s storm.
ನಿಮ್ಮ ಚಹಾ ಹೇಗಿರಲಿ? ಹಾಲು ಬೆರೆಸದೆ ಅಥವಾ ಬೆರೆಸಿ? ‘ಹೇಗಿದ್ದರೂ ನಡೆಯುತ್ತದೆ / ಪರವಾಗಿಲ್ಲ.’
“How do you like your tea? Black or white?” / “As it comes.”