ನ್ಯೂಸ್

22ನೇ ಚಾತುರ್ಮಾಸ್ಯ ಮಹೋತ್ಸವ ಜು. 30ರಿಂದ

ರಾಣೆಬೆನ್ನೂರ: ಕೂಡಲಿಯ ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಮೂಲ ಸಂಸ್ಥಾನ ಕೂಡಲಿ ಆರ್ಯ ಅೋಭ್ಯತಿರ್ಥ ಮಠದ ರುವಿಜಯತೀರ್ಥ ಶ್ರೀಪಾದಂಗಳವರ 22ನೇ ಚಾತುರ್ಮಾಸ್ಯ ಮಹೋತ್ಸವ ಜು. 30ರಿಂದ ಆ. 18ರ ವರೆಗೆ ನಗರದ ಶ್ರೀ ವಿದ್ಯಾಧಿಶ ಮತ್ತು ಶ್ರೀ ಸತ್ಯಾಭಿತೀರ್ಥ ಶ್ರೀಪಾದಂಗಳವರ ಮಠದಲ್ಲಿ ಏರ್ಪಡಿಸಲಾಗಿದೆ.
ಮಹೋತ್ಸವದ ಅಂಗವಾಗಿ ನಿತ್ಯವೂ ಬೆಳಗ್ಗೆ ಮದ್ಭಾವತ, ವಿಷ್ಣುತತ್ವನಿರ್ಣಯ, ತತ್ವಪ್ರಕಾಶಿಕಾ ಗ್ರಂಥಗಳ ಪಾಠ ಸೇರಿ ವಿವಿಧ ಕಾರ್ಯಕ್ರಮ ಜರುಗಲಿವೆ ಎಂದು ಮಠದ ಜಯ ತೀರ್ಥಾಚಾರ್ಯ ಪಾಂಡುರಂಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.